ಬೇಡದ ಹೂ: ಆಶಾ ಜಗದೀಶ್ ಅಂಕಣ
“ಎಲ್ಲ ಮಕ್ಕಳಿಗೂ ಒಂದು ಒಳ್ಳೆಯ ಸ್ವಾಗತ ಸಿಗುವುದಿಲ್ಲ. ಕೆಲ ಮಕ್ಕಳು ತಮ್ಮ ಭ್ರೂಣಾವಸ್ಥೆಯಲ್ಲಿಯೇ ತಮ್ಮ ಜೀವ ಕಳೆದುಕೊಳ್ಳಬೇಕಾಗಿ ಬಂದುಬಿಡುತ್ತದೆ. ಅದು ದುರಂತ. ಪ್ರತಿಯೊಂದು ಜೀವಿಗೂ ಇಲ್ಲಿ ಜೀವಿಸುವ ಹಕ್ಕಿದೆ. ಅದನ್ಯಾಕೆ ನಾವು ಮರೆತುಬಿಡುತ್ತೇವೆ. ಪ್ರಾಣಿಗಳಲ್ಲಿ ಸಂತಾನ ಹರಣವೂ ಇಲ್ಲ, ಅವುಗಳ ಸಂಖ್ಯೆಯಲ್ಲಿ ಅಂತಹ ವ್ಯತ್ಯಯವೂ ಇಲ್ಲ. ಆದರೆ ತುಂಬಿ ತುಳುಕುತ್ತಿರುವ ಮನುಷ್ಯ ಜಾತಿಗೆ ಸಂತಾನಹರಣದ ಅವಶ್ಯಕತೆ ಇದೆ.”
Read More
