Advertisement

Category: ಅಂಕಣ

ದಾರಿ ಯಾವುದಯ್ಯಾ….?: ಸುಧಾ ಆಡುಕಳ ಅಂಕಣ

“ನಿಮ್ಮ ದೇವರ ಜಮೀನು ಕೇಳ್ತೇನೆ ಅಂತ ತಪ್ಪು ತಿಳಿಯಬೇಡಿ. ಒಂದು ಮನೆಗಾಗುವಷ್ಟು, ಜತೆಗೆ ರಸ್ತೆಗೊಂದು ದಾರಿಯಾಗುವಷ್ಟು ಜಾಗ ಬಿಟ್ಟುಕೊಟ್ಟರೆ ನಾವು ಮುಂದಿನ ಮಳೆಗಾಲದಲ್ಲಿ ಬದುಕ್ತೀವಿ. ಇಲ್ಲಾಂದ್ರೆ ಎಲ್ಲೋ ದೂರದಲ್ಲಿ ಮನೆಕಟ್ಟಿ ಈ ಜಮೀನಿಗೆ ಓಡಿಯಾಡೋದೆಲ್ಲ ಆಗಿಹೋಗುವ ಮಾತಲ್ಲ. ನೋಡಿ, ಒಂದು ಮನಸು ಮಾಡಿ. ಮತ್ತೆ ನಂಗೆ ನೀವು ಧರ್ಮಕ್ಕೆ ಕೊಡೂದೇನೂ ಬ್ಯಾಡ…..
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೈದನೆಯ ಕಂತು ನಿಮ್ಮ ಓದಿಗೆ

Read More

ಅಮೆರಿಕಾದ ವೈದ್ಯಕೀಯ ಸೇವೆ: ಎಂ.ವಿ. ಶಶಿಭೂಷಣ ರಾಜು ಅಂಕಣ

ಅಮೇರಿಕನ್ನರು ಹೆಚ್ಚು ಔಷಧಗಳನ್ನು ತೆಗೆದುಕೊಂಡರೂ, ಅವರು ಅದಕ್ಕೆ ಹೆಚ್ಚು ಬೆಲೆ ಪಾವತಿಸುತ್ತಾರೆ. ಅಮೇರಿಕಾದಲ್ಲಿ ಔಷಧಿಗಳ ಬೆಲೆಗಳು ಫ್ರಾನ್ಸ್‌ಗಿಂತ 50 ರಿಂದ 60 ಪ್ರತಿಶತದಷ್ಟು ಹೆಚ್ಚು ಮತ್ತು ಇಂಗ್ಲೆಡ್‌ಗಿಂತ ಅಥವಾ ಆಸ್ಟ್ರೇಲಿಯಾಕ್ಕಿಂತ ಎರಡು ಪಟ್ಟು ಹೆಚ್ಚು. ಏಕೆಂದರೆ ಅನೇಕ ದೇಶಗಳಲ್ಲಿ, ಸರ್ಕಾರಗಳು ಮೂಲಭೂತವಾಗಿ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತವೆ ಮತ್ತು ಜನ ಪಾವತಿ ಮಾಡುವ ಮೊತ್ತಕ್ಕೆ ಮಿತಿಗಳನ್ನು ನಿಗದಿಪಡಿಸುತ್ತವೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಆಡೂ ಆಟ ಆಡೂ … ಒಲಿಂಪಿಕ್ಸ್ ! : ವಿನತೆ ಶರ್ಮಾ ಅಂಕಣ

ಪ್ಯಾರಿಸ್ ೨೦೨೪ ಒಲಿಂಪಿಕ್ಸ್ ವಿಶೇಷ ಏನೆಂದರೆ ಬ್ರೇಕ್ ಡಾನ್ಸ್ ಪಂದ್ಯ. ಇದನ್ನು ಘೋಷಿಸಿದಾಗ ಬ್ರೇಕ್ ಡಾನ್ಸ್ ಒಂದು ಕ್ರೀಡೆಯೇ, ಅದು ಹೇಗೆ ಆಟವಾಗುತ್ತದೆ? ಎಂದು ಪ್ರಶ್ನಿಸಿ, ಟೀಕಿಸಿ, ವಿರೋಧಿಸಿದವರು ಬಹಳ ಜನ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಹೊಳೆಸಾಲಿನಲ್ಲೊಂದು ಹೆಣವುರುಳಿತು!: ಸುಧಾ ಆಡುಕಳ ಅಂಕಣ

ದಿನದಿನವೂ ಪೋಲೀಸರು ಬರುವುದು, ಜೈಲಿನಲ್ಲಿ ವಿಚಾರಣೆಯ ನೆಪದಲ್ಲಿ ಹೊಡೆಯುವುದು, ಬಡಿಯುವುದು, ಅವರನ್ನು ಬಿಡಿಸಲು ಮನೆಮಂದಿಯೆಲ್ಲರೂ ಮನೆಯೊಳಗಿದ್ದ ಚೂರುಪಾರು ಭತ್ತ, ಅಕ್ಕಿ, ತೆಂಗಿನಕಾಯಿಗಳ ದಾಸ್ತಾನುಗಳನ್ನು ಬಿಡಿಗಾಸಿಗೆ ಮಾರಿ ದುಡ್ಡು ಹೊಂದಿಸುವುದು ಎಲ್ಲವೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

“ಮಿಸ್ಸಿನ ಡೈರಿ”ಯಲ್ಲಿ ಕಂಡ ಕೋಳಿಯೂ…: ಗಿರಿಧರ್ ಗುಂಜಗೋಡು ಅಂಕಣ

ಗ್ರಾಮೀಣ ಪ್ರದೇಶವಾದ ಕಾರಣ ಹೆಚ್ಚಿನ ಮನೆಗಳಲ್ಲಿ ಕೋಳಿಗಳನ್ನು ಸಾಕುವ ಕಾರಣ ಮಕ್ಕಳಿಗೆ ಅದರ ಬಗ್ಗೆ ತಿಳಿದಿರಬಹುದು ಅಂತ. ಆಗ ಮಕ್ಕಳಿಗೆ ಕೇಳುತ್ತಾರೆ. ಅವರಿಗೂ ಗೊತ್ತಾಗೋಲ್ಲ. ಆದರೆ ಎಷ್ಟೆಂದರೂ ಮಕ್ಕಳು ತಾನೇ. ಕುತೂಹಲಗಳು ಪರಾಕಾಷ್ಟೆಯಲ್ಲಿ ಇರುವ ಪ್ರಾಯ. ಕೊನೆಗೆ ಕೋಳಿ ತಿನ್ನದ ಮಿಸ್ಸಿನ ಮನೆಯಲ್ಲೇ ಕೋಳಿಸಾಕುವ ಐಡಿಯಾ ಬಂದಿದ್ದು ಮಾತ್ರ ಎಲ್ಲಕ್ಕಿಂತ ಸೂಪರಾಗಿತ್ತು.
ಗಿರಿಧರ್ ಗುಂಜಗೋಡು ಬರೆಯುವ ‘ಓದುವ ಸುಖ’ ಅಂಕಣ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ