ಸುಮುಖ ಜಾವಗಲ್ ಕ್ಲಿಕ್ಕಿಸಿದ ನೀರ ಝರಿಯ ಚೆಲುವು…
ಈ ಫೋಟೋ ಕ್ಲಿಕ್ಕಿಸಿದ್ದು ಸುಮುಖ ಜಾವಗಲ್. ಸುಮುಖ ಅವರಿಗೆ ಜೇಡಗಳ ಬಗ್ಗೆ ಅಧ್ಯಯನ ಮಾಡುವಲ್ಲಿ ಅಪಾರ ಆಸಕ್ತಿ. ಅದರ ಜೊತೆಗೆ ಪ್ರಕೃತಿ ಮತ್ತು ಕೀಟಗಳ ಛಾಯಾಗ್ರಣದಲ್ಲೂ ವಿಶೇಷ ಒಲವು.
Read MorePosted by ಕೆಂಡಸಂಪಿಗೆ | Jan 30, 2018 | ದಿನದ ಫೋಟೋ |
ಈ ಫೋಟೋ ಕ್ಲಿಕ್ಕಿಸಿದ್ದು ಸುಮುಖ ಜಾವಗಲ್. ಸುಮುಖ ಅವರಿಗೆ ಜೇಡಗಳ ಬಗ್ಗೆ ಅಧ್ಯಯನ ಮಾಡುವಲ್ಲಿ ಅಪಾರ ಆಸಕ್ತಿ. ಅದರ ಜೊತೆಗೆ ಪ್ರಕೃತಿ ಮತ್ತು ಕೀಟಗಳ ಛಾಯಾಗ್ರಣದಲ್ಲೂ ವಿಶೇಷ ಒಲವು.
Read MorePosted by ಕೆಂಡಸಂಪಿಗೆ | Jan 26, 2018 | ದಿನದ ಫೋಟೋ |
`ಅಯ್ಯಾ… ನಾವು ಕೂಗುವಾ ಕೂಗು ನಿಮ್ಮ ಪಾದಕ್ಕೆ ಅರುವಾಗಲಪ್ಪಾ..’ ಬಾಹುಬಲಿಯ ಪಾದ ಪೂಜೆಯ ಈ ನೋಟ ಸೆರೆಹಿಡಿದದ್ದು ಪ್ರವರ ಕೊಟ್ಟೂರು.
Read MorePosted by ಕೆಂಡಸಂಪಿಗೆ | Jan 23, 2018 | ದಿನದ ಫೋಟೋ |
ಇತಿಹಾಸಕ್ಕೊಂದು ಘಮವಿದೆ. ಕೆದಕಿ ನೋಡಬೇಕಿದೆ, ಅರಮನೆಗಳ ಭವ್ಯ ಸುರಂಗವ, ರಾರಾಜಿಸುವ ಕಲಾ ತರಂಗವ, ಆವರಿಸಲಿ ಕಂಪು. ಎಲ್ಲ ಮನಗಳ ಜ್ಞಾನ ತಂತುಗಳಾಚೆ… ಈ ಚಿತ್ರವನ್ನು ಹವ್ಯಾಸಿ ಛಾಯಾಗ್ರಾಹಕ ಆದರ್ಶ ಬಿ ಎಸ್ ಯೂರೋಪಿಗೆ ತೆರಳಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದಾರೆ…
Read MorePosted by ಅಬ್ದುಲ್ ರಶೀದ್ | Nov 18, 2017 | ದಿನದ ಫೋಟೋ |
ಅಬ್ದುಲ್ ರಶೀದ್ ತೆಗೆದ ಈ ದಿನದ ಫೋಟೋ ನೋಡಿ ನಿಮಗೇನನಿಸಿತು ಎಂದು ಪ್ರತಿಕ್ರಯಿಸಿ.
ನೀವೂ ಕೂಡಾ ನೀವು ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
Posted by ಕೆಂಡಸಂಪಿಗೆ | Nov 3, 2017 | ದಿನದ ಫೋಟೋ |
ರೂಪಶ್ರೀ ತೆಗೆದ ಈ ದಿನದ ಫೋಟೋ ನೋಡಿ ನಿಮಗೇನನಿಸಿತು ಎಂದು ಪ್ರತಿಕ್ರಯಿಸಿ. ನೀವೂ ಕೂಡಾ ನೀವು ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ