Advertisement

Category: ಅಂಕಣ

ಕತ್ರೀನಾಳ ಕಣ್ಣಲ್ಲಿ: ಅಬ್ದುಲ್ ರಶೀದ್ ಅಂಕಣ

ಕಂಡದ್ದನ್ನೆಲ್ಲ ಮುಟ್ಟುತ್ತ, ಮೂಸುತ್ತ, ಮೇಯುತ್ತಾ ಒಂದು ಗಂಡಾಡಿನಂತೆ ಒಬ್ಬನೇ ಅಂಡಲೆಯುವುದು ಒಂದು ತರಹ ಚಂದ. ಹೆಗಲ ಮೇಲೊಂದು ಮಗುವನ್ನು ಕುಳ್ಳಿರಿಸಿಕೊಂಡು ತಣ್ಣಗಿನ ನೀರ ಆಳದಲ್ಲಿ ಇಂಚಿಂಚು ಇಳಿಯುವುದು ಬೇರೆಯದೇ ಚಂದ.

Read More

ಗೋಳುಹೊಯ್ದುಕೊಳ್ಳಲು ಬೇಕೊಬ್ಬಳು ತಂಗಿ: ಎಚ್ ವೈ ರಾಜಗೋಪಾಲ್ ಬರಹ

ಆದರೆ ನಾನಿರುವುದು ಅವಳಿಂದ ಹತ್ತು ಸಾವಿರ ಮೈಲು ದೂರದಲ್ಲಿ. ನಿಜ, ಮಾನಸಿಕ ಹತ್ತಿರ ಭೌಗೋಳಿಕ ಹತ್ತಿರಕ್ಕಿಂತ ಹೆಚ್ಚು ಮುಖ್ಯ. ಆದರೂ ದಿನನಿತ್ಯಕ್ಕೆ ಒಬ್ಬ ತಂಗಿ ಬೇಕು ಎನ್ನಿಸಿದೆ ನನಗೆ. ಗೋಳುಹೊಯ್ದುಕ್ಕೊಳ್ಳುವುದಕ್ಕಲ್ಲ, ಪ್ರೀತಿಸುವುದಕ್ಕೆ. ನನ್ನ ಅದೃಷ್ಟವೋ ಏನೋ, ನನಗೆ ಅಂಥ ಹಲವಾರು ತಂಗಿಯರು ಈ ದೂರದೇಶದಲ್ಲಿ ಸಿಕ್ಕಿದ್ದಾರೆ.

Read More

`ಎಲ್ಲೆಲ್ಲಿ ಮಲಗಿ ಎದ್ದೆನೋ ಗೊತ್ತಿಲ್ಲ……..’

ನಾನು ಎಲ್ಲಿ ಮಲಗಿದ್ದೀನಿ? ನನ್ನ ಸುತ್ತಮುತ್ತಲೂ ಏನೇನಿದೆ? ಯಾರ್‍ಯಾರಿದ್ದಾರೆ? ಹಗಲೋ-ರಾತ್ರಿಯೋ, ಕತ್ತಲೋ-ಬೆಳಕೋ, ಆಕಾಶವೋ-ಭೂಮಿಯೋ, ಅತಿಥಿಗೃಹವೊ, ಬಯಲುಟೆಂಟೋ ಒಂದೂ ಗೊತ್ತಾಗುವುದಿಲ್ಲ. ಏಳಲು ಪ್ರಯತಿಸುತ್ತೇನೆ, ಎದ್ದು ಕುಳಿತುಕೊಳ್ಳಲು ಬಹಳ ಕಾಲವಾಗಬಹುದು. ಆದರೂ ಪ್ರಯತ್ನಿಸುತ್ತೇನೆ. ಯಾವತ್ತಾದರೂ ಒಂದು ದಿನ ಗ್ಯಾರಂಟಿಯಾಗಿ ಎದ್ದು ಕುಳಿತುಕೊಳ್ಳುತ್ತೇನೆ. ಅಕ್ಕಪಕ್ಕ ನಿಶಬ್ದವಾಗಿದ್ದರೆ ಚನ್ನಾಗಿರುತ್ತದೆ. ನನ್ನ ಕನಸುಗಳಲ್ಲಿ ಕಾಣಿಸಿಕೊಂಡ ಎಲ್ಲಾ ಕತೆ ಕವನ, ಕಾಲ ದೇಶ, ಕೆರೆ ಕುಂಟೆ, ಜನರು ಕೊನೆಗೆ ಪ್ರಾಣಿಗಳು ಎಲ್ಲದರ ಬಗ್ಗೆ ಬರೆದುಬಿಡಬೇಕು. ಹಾಸಿಗೆ ಪಕ್ಕದಲ್ಲಿಯೇ ಪೋಲ್ಡಿಂಗ್ ಟೇಬಲ್ ಇಟ್ಟಿದ್ದೀನಿ.

Read More

ಗೋಡೆಯ ಬಣ್ಣ ಮತ್ತು ಬೀದಿಯ ಬಣ್ಣ: ಸಿಂಧು ಸಾಗರ ಬರೆಯುವ ಲಾವಂಚ

ಯಶಸ್ಸಿಗೆ ನೂರು ಪರಿಭಾಷೆ ಅನ್ನುವ ಸಂದೇಶ ಅರುಹಿದ ಅವನ ಪುಸ್ತಕ ನನಗೆ ತುಂಬ ಇಷ್ಟವಾಯಿತು. ತಾನೇ ಮರಗೆಲಸ ಮಾಡಿ ಕಟ್ಟಿಕೊಂಡ ಅವನ ವುಡನ್ ಕೇಬಿನ್ ನನಗೆ ಆದರ್ಶಪ್ರಾಯವಾಯಿತು.

Read More

ಕವಲಕ್ಕಿಯ ಡಾಕ್ಟರಮ್ಮ ಬರೆವ ದಿನಚರಿ

ಔಷಧ ಕೊಡುವವರು ಕುಡಿದ ಇಂತಿಷ್ಟೇ ದಿನದಲ್ಲಿ ಕಲ್ಲು ಬೀಳುತ್ತದೆಂದು ಖಚಿತವಾಗಿ ಹೇಳುವುದರಿಂದ, ಔಷಧ ಕುಡಿದಾತ ಹದಿನೈದು ದಿನಗಟ್ಟಲೇ ಪಾತ್ರೆಯಲ್ಲಿ ಮೂತ್ರ ಮಾಡುತ್ತಾ, ಕಲ್ಲು ಬೀಳುವ ‘ಟಣ್’ ಎಂಬ ಶಬ್ದ ‘ಇಂದು ಕೇಳಬಹುದು, ಈಗ ಕೇಳಬಹುದು’ ಎಂದು ಕಾಯುತ್ತಾನೆ.

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ