Advertisement

Category: ದಿನದ ಫೋಟೋ

ಸುಮುಖ ಜಾವಗಲ್ ಕ್ಲಿಕ್ಕಿಸಿದ ನೀರ ಝರಿಯ ಚೆಲುವು…

ಈ ಫೋಟೋ ಕ್ಲಿಕ್ಕಿಸಿದ್ದು ಸುಮುಖ ಜಾವಗಲ್. ಸುಮುಖ ಅವರಿಗೆ ಜೇಡಗಳ ಬಗ್ಗೆ ಅಧ್ಯಯನ ಮಾಡುವಲ್ಲಿ ಅಪಾರ ಆಸಕ್ತಿ. ಅದರ ಜೊತೆಗೆ ಪ್ರಕೃತಿ ಮತ್ತು ಕೀಟಗಳ ಛಾಯಾಗ್ರಣದಲ್ಲೂ ವಿಶೇಷ ಒಲವು.

Read More

ಹೇಗಿದೆ ಈ ಒಲವು- ಚೆಲುವಿನ ಚಿತ್ರ?

ಇತಿಹಾಸಕ್ಕೊಂದು ಘಮವಿದೆ.  ಕೆದಕಿ ನೋಡಬೇಕಿದೆ, ಅರಮನೆಗಳ ಭವ್ಯ ಸುರಂಗವ, ರಾರಾಜಿಸುವ ಕಲಾ ತರಂಗವ, ಆವರಿಸಲಿ ಕಂಪು. ಎಲ್ಲ ಮನಗಳ ಜ್ಞಾನ ತಂತುಗಳಾಚೆ… ಈ ಚಿತ್ರವನ್ನು ಹವ್ಯಾಸಿ ಛಾಯಾಗ್ರಾಹಕ ಆದರ್ಶ ಬಿ ಎಸ್ ಯೂರೋಪಿಗೆ ತೆರಳಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದಾರೆ…

Read More

ಅಬ್ದುಲ್ ರಶೀದ್ ತೆಗೆದ ಈ ದಿನದ ಚಿತ್ರ

ಅಬ್ದುಲ್ ರಶೀದ್ ತೆಗೆದ ಈ ದಿನದ ಫೋಟೋ ನೋಡಿ ನಿಮಗೇನನಿಸಿತು ಎಂದು ಪ್ರತಿಕ್ರಯಿಸಿ.
ನೀವೂ ಕೂಡಾ ನೀವು ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ