Advertisement

Category: ಸಂಪಿಗೆ ಸ್ಪೆಷಲ್

ಆಪ್ಯಾಯಮಾನವಾಗಿರುವ ಭ್ರಮಾಲೋಕದ ಈ ಸುಖ

”ಅವರು ಮೀನು ಹಿಡಿಯಲು ಬಲೆ ಹರಡುತ್ತಲೇ ದೂರದಲ್ಲಿ ಗೆರೆಯಂತೆ ಕಾಣುತ್ತಿದ್ದ ಭೂಮಿಯತ್ತ ಸೂರ್ಯೋದಯವಾಗತೊಡಗಿತು. ಅದೇ ಭೂಮಿಯಲ್ಲಿ ನಿಂತು ಈ ಕಡಲಲ್ಲಿ ಮುಳುಗುವ ಎಷ್ಟೋ ಸೂರ್ಯಾಸ್ಥಗಳನ್ನು ನೋಡಿದ್ದೆ.”

Read More

ಸಂಧ್ಯಾ ಟಾಕೀಸಿನಲ್ಲಿ ಇರಾನಿನ ಸಿನೆಮಾ ‘ಅಪೆಂಡಿಕ್ಸ್’

‘ಅಪೆಂಡಿಕ್ಸ್’ – ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ದೇಹಕ್ಕೆ ಬೇಕಿಲ್ಲದ ಭಾಗ, ಅದು ಇಲ್ಲದಿದ್ದರೂ ಏನೂ ಆಗುವುದಿಲ್ಲ. ಬದುಕಿನ ಸುಮಾರು ಸಂಗತಿಗಳ ಬಗ್ಗೆ ನಾವು ಹೀಗೇ ಅಂದುಕೊಂಡಿರುತ್ತೇವೆ.

Read More

ಮೊಗಸಾಲೆಯವರ ‘ಧಾತು’ವಿನ ಕುರಿತು ವಿಜಯರಾಘವನ್

“ಕಾಮವೆಂಬ ಪುರುಷಾರ್ಥವನ್ನು ನಿರ್ವಚಿಸುವಲ್ಲಿ ಒಂದು ಸುಸಂಗತ ನೆಲೆಯನ್ನು ಕತೆ ಮತ್ತು ಕಥನಕ್ಕೆ ಒದಗಿಸುವುದು ಕಷ್ಟದ ಕೆಲಸ. ಸುಧೀರ್ ಕಕ್ಕರ್ ಅವರು ತಮ್ಮ ಮನೋವಿಶ್ಲೇಷಕ ಕೃತಿಗಳಲ್ಲಿ ನಿರ್ವಚಿಸಿದಂತೆ ಮೊಗಸಾಲೆಯವರು ಮಾಡಲು ಬರುವುದಿಲ್ಲ.”

Read More

‘ಆದ್ರೂ ನೀನು ಯಾರ ಮಗಳು?’:ನಟಿ ಅಕ್ಷತಾ ದಿನಚರಿಯ ಎರಡನೇ ಕಂತು

ಹಾಗಿದ್ದರೆ ನಮ್ಮ ತಂದೆಯ ವೃತ್ತಿ ಏನು? ಮಾಡಲು ಇಷ್ಟೆಲ್ಲ ವೃತ್ತಿಗಳಿವೆ ಎಂದು ಗೊತ್ತಾಗಿದ್ದೇ ಆ ದಿನದ ತರಗತಿಯಲ್ಲಿ. ಹಾಗಿದ್ದರೆ ಈ ಯಾವ ವೃತ್ತಿಯನ್ನು ಮಾಡದ ನಮ್ಮ ತಂದೆಯ ವೃತ್ತಿ ಏನಿತ್ತು? ಇಷ್ಟೆಲ್ಲ ವೃತ್ತಿಗಳಿದ್ದರು ಯಾಕೆ ಯಾವುದನ್ನು ಮಾಡಲಿಲ್ಲ ಎಂದು ಆಗ ಯೋಚಿಸಿದ್ದೆ

Read More

ಪದ್ಮಿನಿ ಹೆಗಡೆ ಬರೆದ ‘ಶ್ರೀಹರಿಚರಿತ’ ಕಾವ್ಯ ರಸಗ್ರಹಣ

“ವಾಸ್ತವವಾಗಿ ನಮ್ಮ ಸುತ್ತಲಿನ ಸೃಷ್ಟಿಯೇ ಸೌಂದರ್ಯರಸಾನುಭವದ ಆಕರ. ಬಿರು ಬೇಸಿಗೆ.ಎಲ್ಲ ಸ್ತಬ್ಧವಾಗಿಬಿಟ್ಟಿದೆ.ಆಗ ಮೆಲ್ಲ ಮೆಲ್ಲಗೆ ಗಾಳಿ ಸುಳಿದರೆ ಸಾಕು ಆಹಾ ಎಂದು ಸಂತೋಷ ಪಡುತ್ತೇವೆ. ಎಲ್ಲೆಲ್ಲೂ ಗಾಳಿಯ ಸುಳಿವೇ ಇಲ್ಲ. ಆಗ ಇದ್ದಕಿದ್ದಂತೆ ಎನ್ನುವ ಹಾಗೆ ಗಾಳಿ ಬೀಸಿಬರುತ್ತದೆ. “

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ