ಗುನ್ನಾರ್ ಏಕಲೋ: ಸ್ವೀಡಿಷ್ ಕವಿಯ ಕುರಿತು ಆರ್. ವಿಜಯರಾಘವನ್ ಲೇಖನ
“ಏಕಲೋ ಪೌರಾತ್ಯ ಅನುಭಾವಕ್ಕೆ ತೆತ್ತುಕೊಂಡವನು. ಗ್ರೀಕ್ ಕವಿ ಕಾನ್ಸ್ಟಾಂಟಿನ್ ಕವಾಫಿಯ ಹಾಗೆಯೇ ಇವನು ತನ್ನ ಕವಿತೆಗಳನ್ನು ಎಂದೋ ಆಗಿಹೋದ ಕಾಲದಲ್ಲಿ ನಿಲ್ಲಿಸುತ್ತಾನೆ. ಆದರೆ ಏಕಲೋ ಒಬ್ಬ ಭಾವುಕ. ಗತ ಕಾಲದಲ್ಲಿಯೇ ಮಗ್ನನಾಗುವವ. ಆದರೆ ಅವನು ಭೂತವನ್ನು ಪಲಾಯನದ ಹಾದಿಯಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದು ಅವನಿಗೆ ಅವನ್ನು ವರ್ತಮಾನವನ್ನು ಬೆಳಗುವ, ಟೀಕೆಗೆ ಒಳಪಡಿಸುವ ಮಾರ್ಗ.”
Read More
