Advertisement

Category: ಸಂಪಿಗೆ ಸ್ಪೆಷಲ್

ಕಾವು ನೆರಳಿನ ಹುಡುಕಾಟದಲ್ಲಿ: ಮೇಘಾ ಯಲಿಗಾರ್ ಬರಹ

“ತಾನು ಕಂಡಿದ್ದ ಕನಸುಗಳನ್ನೇ ಬದುಕುತ್ತಿರುವುದಾದರೂ ಏನೋ ಕಳೆದುಕೊಂಡ ಭಾವ ಆಕೆಯನ್ನು ಕಾಡುತ್ತಿದೆ. ತಾನು ಕಳೆದುಕೊಂಡಿದ್ದು ಕತ್ತಲನ್ನೋ, ಕನಸುಗಳನ್ನೋ ಎಂಬ ಗೊಂದಲದಲ್ಲಿದ್ದವಳಿಗೆ ಯಾಕೋ ಗಾಢ ಬೆಳಕಿನಲ್ಲಿ ಕನಸುಗಳು ಹುಟ್ಟಲ್ಲವೇನೋ ಎಂಬ ಗುಮಾನಿ ಶುರುವಾಗಿದೆ. ಈಗ ಆಕೆ ಏಕಾಏಕಿ ಮಹಾನಗರದಲ್ಲಿ ಕನಸನ್ನು ಹುಟ್ಟಿಸುವ ಕತ್ತಲನ್ನು ಹುಡುಕಲು ಶುರು ಮಾಡಿ ಬಿಟ್ಟಿದ್ದಾಳೆ. ವೈಟ್ ಫೀಲ್ಡಿನ ಟೆಕ್ ಪಾರ್ಕುಗಳು, ರಿಂಗ್ ರೋಡಿನ ಸಾಲುದೀಪಗಳು, ಕೋರಮಂಗಲದ ಪಬ್ಬುಗಳು…”

Read More

ಮೇಘಂತೀ ಎಂಬ ಶಾಪಗ್ರಸ್ಥ ದೇವತೆ: ಡಾ. ಲಕ್ಷ್ಮಣ ವಿ. ಎ ಬರಹ

“ಆಗಾಗ ಅವಳು ಬರುತ್ತಾಳೆ ನನ್ನ ಕನಸಿನಲ್ಲಿ. ಬಂದು ಔಷಧಿ ಕೇಳುತ್ತಾಳೆ. ಹೀಗೆ ನನ್ನ ಬಳಿ ಕುಳಿತು ಲೋಕಾಭಿರಾಮವಾಗಿ ಹರಟುತ್ತ ಬೆಚ್ಚಿ ಬಿದ್ದವರಂತೆ ತಕ್ಷಣ ರಸ್ತೆಗಿಳಿದು ಓಡುತ್ತ ಅವರ ಹಿಂದೆ ಪೋಲಿಸರು, ಪುಡಿರೌಡಿಗಳು, ಈಗಷ್ಟೇ ಮೀಸೆ ಚಿಗುರಿರುವ ಪಡಪೋಶಿಗಳು, ಲಾರಿ ಡ್ರೈವರುಗಳು… ಅವಳು ಓಡುತ್ತಲೇ ಇದ್ದಾಳೆ, ಏಳುತ್ತಾ ಬೀಳುತ್ತಾ, ಅವಳ ಹಿಂದೊಂದು ಕ್ಷುದ್ರ ಲೋಕ ಬೆನ್ನಟ್ಟಿದೆ, ಅವಳನ್ನು ಹುರಿದು ತಿನ್ನಲು.”

Read More

ಕ್ಲಾಸಿಕಲ್ ಉರ್ದು ಗಜಲ್ ಮತ್ತು ಮೀರ್ ತಖಿ ಮೀರ್  ಕಾವ್ಯದ ಕುರಿತು ವಿಜಯರಾಘವನ್ ಬರಹ

“ಗಝಲ್ ಗಳನ್ನು ಸಾಮಾಜಿಕ, ಕಲಾತ್ಮಕ, ಧಾರ್ಮಿಕ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆಯಷ್ಟೇ ಅಲ್ಲ, ಅವನ್ನು ಮನೋವೈಜ್ಞಾನಿಕ ನೆಲೆಯಲ್ಲೂ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಅತ್ಯಂತ ಪ್ರಾಮಾಣಿಕ ಪ್ರೀತಿಯ ಕಾವ್ಯವನ್ನು “ನೈಜ-ಜೀವನದ” ಆದರ್ಶಪ್ರೇಮಿಗಳು ಬರೆಯಲಿಲ್ಲ. ಹೆಚ್ಚಿನ ಶಾಸ್ತ್ರೀಯ ಗಝಲ್ ಕವಿಗಳು ತಮ್ಮ ಇಡೀ ಜೀವನವನ್ನು ತೀಕ್ಷ್ಣವಾದ ಕಾಮಪ್ರಚೋದಕ-ಅತೀಂದ್ರಿಯ ನೋವಿನ ಸ್ಥಿತಿಯಲ್ಲಿ ಕಳೆಯಲಿಲ್ಲ.”

Read More

ಬೆಳಕಿಲ್ಲದ ಹಾದಿಯಲ್ಲಿ ನಡೆದ ನಾಟಕಕಾರನಿಗೆ ಸಂಧ್ಯಾ ಬರೆದ ವಿದಾಯ

“ಸಾವು ನಮ್ಮಲ್ಲಿ ಉಳಿಸಬೇಕಾದ್ದು ಒಂದು ವಿಷಾದ ಮತ್ತು ಖಾಲಿತನ ಎನ್ನುವುದು ಅವರಿಗೆ ಅರ್ಥವಾಗಲಿ ಎನ್ನುವುದು ನನ್ನ ಆಸೆ ಮತ್ತು ಕೋರಿಕೆ. ತಮ್ಮ ನಾಟಕಗಳುದ್ದಕ್ಕೂ ಮಿಂಚುಹುಳುಗಳಂತಹ ಸಾಲುಗಳನ್ನು ಕೂರಿಸಿ ನಮ್ಮ ಯೋಚನೆಗಳಿಗೆ ಹಣತೆ ಹಚ್ಚುತ್ತಿದ್ದ ಗಿರೀಶ್ ಕಾರ್ನಾಡ್ ಇನ್ನಿಲ್ಲ. ಈ ವಿಷಯ ಈಗ ಇನ್ನೂ ಮನಸ್ಸಿನ ಆಳಕ್ಕೆ ಇಳಿಯುತ್ತಿದೆ. ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ?”

Read More

ಅಬ್ಬೆಯ ಉಗುರು ತೆಗೆಯುವುದು: ಗುರುಗಣೇಶ್ ಭಟ್ ಬರಹ

“ದೊಡ್ಡಬ್ಬೆಗೆ ಉಗುರು ತೆಗೆಯಲು ಯಾರೂ ಜನ ಸಿಗುವುದಿಲ್ಲ. ಆಕೆ ಕುತ್ತಿಗೆ ವಾರೆ ಮಾಡಿಕೊಂಡು ನಾನು ಬಂದಿದ್ದೇನೋ ಹೇಗೋ ಎಂದು ನೋಡುತ್ತಾಳೆ. ಹದಿನೈದು ದಿನಕ್ಕೋ ತಿಂಗಳಿಗೋ ನಾನು ಟೈಮು ಮಾಡಿಕೊಂಡು ಹೋಗಿ ಉಗುರು ತೆಗೆದು ಬರುತ್ತೇನೆ. ಕೊಳಕು ತುಂಬಿರುವ ಉಗುರು ನೋಡಿದರೆ ಒಮ್ಮೆ ಕಿರಿಕಿರಿಯಾಗುತ್ತದೆ. ನೇಲ್ ಕಟರ್ ಉಪಯೋಗಿಸುವ ಹಾಗಿಲ್ಲ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ