Advertisement

Category: ಸಂಪಿಗೆ ಸ್ಪೆಷಲ್

”ದೋಣಿಯೊಳಗಿನ ಇಬ್ಬರು ಕಪ್ಪು ಕಾಗದ ಕತ್ತರಿಸಿ ಮಾಡಿದ ಬೊಂಬೆಗಳ ಹಾಗೆ….”

“ಸುತ್ತಲಿನ ಗಾಳಿಯಲ್ಲೆಲ್ಲ ಇಷ್ಟವಾಗುವ ಗಂಡುಗಂಧವಿತ್ತು. ಇವತ್ತು ರಾತ್ರಿ ಎಮಿಲಿಯಲ್ಲಿ ಏನೋ ವಿಶೇಷವಿತ್ತು. ಗಾಂಭೀರ್ಯದ ಸ್ಪರ್ಶ, ಅಂತರಂಗದ ರಾಸಾಯನಿಕ ಆಕರ್ಷಣೆ–ಮಕ್ಕಳಾಟದ ಪಝಲ್ ನ ಎರಡು ತುಂಡು ತಟಕ್ಕನೆ ಸರಿಹೊಂದುತ್ತದಲ್ಲ ಹಾಗೆ. ಚೆಲುವಾದ ಮುಖ, ಕಪ್ಪು ಕೂದಲು, ದೊಡ್ಡ ಕಪ್ಪು ಕಣ್ಣು, ನೇರ ಮೂಗು..”

Read More

ಆಲೂರರ ಪ್ರಬಂಧ ಸಂಕಲನಕ್ಕೆ ರಹಮತ್ ತರೀಕೆರೆ ಮುನ್ನುಡಿ

ಆಲೂರರು ಮೂಲತಃ ಭಾವನಾತ್ಮಕ ಲೇಖಕ. ಕಣ್ಣು ಹನಿಗೂಡುವ, ಗಳಗಳ ಅಳುವ, ಗದ್ಗಗಿತನಾಗುವ, ಕೊರಳಸೆರೆ ಬಿಗಿಯುವ ದುಃಖ ಉಮ್ಮಳಿಸುವ ಸನ್ನಿವೇಶಗಳು ಇಲ್ಲಿ ಬರುತ್ತವೆ. ಬರೆಹದಲ್ಲಿರುವ ದಟ್ಟ ಭಾವನಾತ್ಮಕತೆಯು ವಿದ್ಯುತ್ ಪ್ರವಾಹದಂತೆ ಪ್ರಬಂಧಗಳನ್ನು ಆವರಿಸಿಕೊಂಡಿದೆ. ಇದು ಪ್ರಬಂಧಗಳ ಚಿಂತನಶೀಲತೆಯನ್ನು ಕೊಂಚ ಕ್ಷೀಣಗೊಳಿಸಿದೆ ಕೂಡ.

Read More

ಬೇರುಬಿಟ್ಟ ನೆನ್ನೆಗಳ ಕೈ ಹಿಡಿದು ನಾಳೆಗಳ ನೋಡುವವರ ಕಥೆ

ಸತ್ಯ ಯಾರನ್ನು ಸ್ವತಂತ್ರಗೊಳಿಸುತ್ತದೆ? ಅದು ಯಾರ ಬಿಡುಗಡೆ? ಹೇಳಿದವರೇನೋ ಹೇಳಿ ಹಗುರಾಗಬಹುದು, ಆದರೆ ಕೇಳಿಸಿಕೊಂಡವರ ಪಾಡೇನು? ಈ ಚಿತ್ರದಲ್ಲಿ ಒಬ್ಬೊಬ್ಬರ ಒಂದೊಂದು ಸತ್ಯ ಅನಾವರಣಗೊಂಡಾಗಲೂ ಕೇಳಿದವರಿಗೆ ಅದು ಬಿಡುಗಡೆಯೋ ಭಾರವೋ ಗೊತ್ತೇ ಆಗುವುದಿಲ್ಲ.

Read More

ಖಾಲಿ ರೂಮಿನ ನೆಲದ ಮೇಲೆ ಬಿದ್ದಿರುವ ನೀಲ ಬೆಳಕು.

“ನಿಮಗೆ ಏನೋ ಆಗುತ್ತದೆ. ಅದನ್ನು ಬರೆಯುವುದಕ್ಕೆ ಶುರು ಮಾಡುತೀರಿ. ಘಟನೆಯನ್ನು ಬಹಳ ನಾಟಕೀಯ ಮಾಡಬಹುದು ಅಥವ ಅದು ಏನೂ ಅಲ್ಲ ಅನ್ನುವ ಹಾಗೆ ಬರೆಯಬಹುದು; ಬಹಳ ಮುಖ್ಯವಾದ ಭಾಗವನ್ನು ಮರೆತು ಘಟನೆಯ ಅಮುಖ್ಯ ವಿವರಗಳನ್ನು ಉತ್ಪ್ರೇಕ್ಷೆ ಮಾಡುತ್ತ ಹೋಗಬಹುದು.”

Read More

ಚೊಕ್ಕಾಡಿ, ಸಿಟ್ಟು, ಪ್ರೀತಿ ಮತ್ತು ಶಿವರಾಮ ಕಾರಂತ

“ನಾವು ಚೊಕ್ಕಾಡಿಯವರ ಬಳಿ ಯಾವುದೇ ವರ್ತಮಾನದ ವಿಷಯ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರ ಹಳೆಯ ನೆನಪುಗಳನ್ನು ಕೆದಕುವುದೇ ಹೆಚ್ಚು. ಅಡಿಗರ ಜೊತೆ, ರಾಮಚಂದ್ರ ಶರ್ಮರ ಬಗ್ಗೆ, ತಿರುಮಲೇಶರ ಕಾವ್ಯದ ಮತ್ತು ಒಡನಾಟದ ಬಗ್ಗೆ.. ನನ್ನ ಪ್ರೀತಿಯ ಕಥೆಗಾರ ವ್ಯಾಸರ ಬಗ್ಗೆ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ