ಪುಕ್ಕಲಿ ಹುಡುಗಿಯೊಬ್ಬಳ ಕತ್ತಲ ಲೋಕದ ಪಯಣ ವಿಸ್ತಾರ
”ಎಡಿಟ್ ಮತ್ತು ಕಟ್ ಇಲ್ಲದ ಈ ಚಿತ್ರವನ್ನು ನೋಡುವುದೆಂದರೆ ಪಂಕ್ಚುಯೇಷನ್ ಇಲ್ಲದ ಒಂದು ಪುಸ್ತಕವನ್ನು ಓದಿದಂತಹ ಸವಾಲು ಎಂದು ಒಬ್ಬ ವಿಮರ್ಶಕರು ಹೇಳುತ್ತಾರೆ.ಬಹುಶಃ ಅದು ನಿಜವೂ ಹೌದು.ಇದನ್ನು ಮಾಮೂಲಿ ಚಿತ್ರದಂತೆ ನೋಡಲು ಸಾಧ್ಯವಿಲ್ಲ.”
Read MorePosted by ಸಂಧ್ಯಾರಾಣಿ | Sep 21, 2018 | ಸಂಪಿಗೆ ಸ್ಪೆಷಲ್ |
”ಎಡಿಟ್ ಮತ್ತು ಕಟ್ ಇಲ್ಲದ ಈ ಚಿತ್ರವನ್ನು ನೋಡುವುದೆಂದರೆ ಪಂಕ್ಚುಯೇಷನ್ ಇಲ್ಲದ ಒಂದು ಪುಸ್ತಕವನ್ನು ಓದಿದಂತಹ ಸವಾಲು ಎಂದು ಒಬ್ಬ ವಿಮರ್ಶಕರು ಹೇಳುತ್ತಾರೆ.ಬಹುಶಃ ಅದು ನಿಜವೂ ಹೌದು.ಇದನ್ನು ಮಾಮೂಲಿ ಚಿತ್ರದಂತೆ ನೋಡಲು ಸಾಧ್ಯವಿಲ್ಲ.”
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | Sep 18, 2018 | ಸಂಪಿಗೆ ಸ್ಪೆಷಲ್ |
”ತನ್ನದೇ ಬದುಕು ಮತ್ತು ಕಲ್ಪನೆಯಲ್ಲಿ ಕಾದಂಬರಿಕಾರನು ಸಮೃದ್ಧವಾದ ದ್ರವ್ಯವನ್ನು ಕಾಣುತ್ತಾನೆ. ಈ ದ್ರವ್ಯವನ್ನು ಅನ್ವೇಷಿಸಲು, ಬೆಳೆಸಲು, ಅದರೊಡನೆ ನಿಕಟವಾಗಿ ವ್ಯವಹರಿಸಲು ಬರೆಯುತ್ತಾನೆ. ಕಾದಂಬರಿ ಒಳಗೊಂಡಿರುವ ವಿವರಗಳು, ಒಟ್ಟಾರೆ ವಿನ್ಯಾಸ, ಪಾತ್ರಗಳು ಇವೆಲ್ಲ ಕಾದಂಬರಿಯ ಬರಹದಲ್ಲಿ ವಿಕಾಸ ಹೊಂದುತ್ತವೆ.”
Read MorePosted by ನರೇಂದ್ರ ಶಿವನಗೆರೆ | Sep 17, 2018 | ಸಂಪಿಗೆ ಸ್ಪೆಷಲ್ |
“ಅದೊಂದು ನಾವು ಅಂದುಕೊಂಡಂತೆ ಇದ್ದ ತೇಜಸ್ವಿಯವರ ಮನೆ ಥರನೆ ಇತ್ತು. ನನ್ನ ತಮ್ಮ ಕೇಳೆಬಿಟ್ಟ.ಈ ತಲೆ ಮೇಲೆ ಇರೋ ಚಿತ್ರ ಎಲ್ಲೋ ನೋಡ್ದಂಗೆ ಇದ್ಯಲ್ಲ ಅಂತ!. ನಾವು ನಾಕೂ ಜನ “ಲೇ, ಅದು ಕುವೆಂಪು ಅಲ್ವೇನೋ” ಅಂತ ಕೇಳುದ್ವಿ.ಅವನು ಓ ಹಂಗ, ಕರೆಕ್ಟ್ ಬಿಡ್ರಮ್ಮ ಅಂತ ಹೇಳಿ ಸುಮ್ನೆ ಕೂತ.”
Read MorePosted by ಭಾರತಿ ಹೆಗಡೆ | Sep 14, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಸಂತೆ ಮುಗಿಸಿಕೊಂಡು ಮನೆಗೆ ಹೋಗುತ್ತಾನೆ. ಮನೆಯಲ್ಲಿ ಏನೋ ಗಲಾಟೆ, ತುಂಬ ಜನ ಸೇರಿದ್ದರು. ಏನೆಂದು ಮುಂದೆ ಬರುವಷ್ಟರಲ್ಲಿ ಅಮ್ಮ “ಮಗಾ… ನಿನ್ನ ಹೆಂಡ್ತಿಮೋಸ ಮಾಡ್ಚಲ್ಲೋ…” ಎಂದು ಹಣೆಹಣೆ ಕುಟ್ಟಿಕೊಂಡು ಅಳುತ್ತಿದ್ದಳು.
Read MorePosted by ಕೆಂಡಸಂಪಿಗೆ | Sep 11, 2018 | ಸಂಪಿಗೆ ಸ್ಪೆಷಲ್ |
”ಓದುಗರ ಸಂಭಾವ್ಯ ವ್ಯಾಖ್ಯಾನಗಳನ್ನು ಊಹಿಸುತ್ತಲೇ ಲೇಖಕ ಕಾದಂಬರಿ ಬರೆಯುತ್ತಾನೆಂಬುದನ್ನು ಮರೆಯಬಾರದು.ಲೇಖಕ ಅಂಥ ಊಹೆ ಮಾಡಿಕೊಂಡೇ ಬರೆದಿದ್ದಾನೆ ಅನ್ನುವುದನ್ನು ಅರಿತೇ ಓದುಗನೂ ಕಾದಂಬರಿ ಓದು ತನ್ನ ಊಹೆಗಳನ್ನು ಮಾಡಿಕೊಳ್ಳುತ್ತಾನೆ.”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
