ಪಂಡಿತ್ ಭೀಮಸೇನ ಜೋಷಿಯವರ ಗಾಯನದಲ್ಲಿ ಕೋಮಲ್ ಅಸಾವರಿ, ಅಭಂಗ್ ಮತ್ತು ರಾಗ ಭೈರವಿ
ಪುಣೆಯ ಸವಾಯಿ ಗಂಧರ್ವ ಸಂಗೀತ ಉತ್ಸವದಲ್ಲಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಪಂಡಿತ್ ಭೀಮಸೇನ ಜೋಷಿಯವರು ಹಾಡಿರುವ ಒಂದು ಅಪರೂಪದ ವಿಡಿಯೋ.
ಕೃಪೆ: ದೀಪಂಕರ್ ಸೇನ್
Posted by ಕೆಂಡಸಂಪಿಗೆ | Feb 23, 2018 | video of the day |
ಪುಣೆಯ ಸವಾಯಿ ಗಂಧರ್ವ ಸಂಗೀತ ಉತ್ಸವದಲ್ಲಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಪಂಡಿತ್ ಭೀಮಸೇನ ಜೋಷಿಯವರು ಹಾಡಿರುವ ಒಂದು ಅಪರೂಪದ ವಿಡಿಯೋ.
ಕೃಪೆ: ದೀಪಂಕರ್ ಸೇನ್
Posted by ಕೆಂಡಸಂಪಿಗೆ | Feb 19, 2018 | video of the day |
ವೈದೇಹಿಯವರ ಬರಹಗಳ ಕುರಿತ ಸಂಭಾಷಣೆ: ಯು ಆರ್ ಅನಂತಮೂರ್ತಿ ಮತ್ತು ವೈದೇಹಿ. ವಿಡಿಯೋ ಕೃಪೆ: ಮಣಿಪಾಲ ವಿಶ್ವವಿದ್ಯಾಲಯ
Read MorePosted by ಕೆಂಡಸಂಪಿಗೆ | Feb 16, 2018 | video of the day |
ಶಿಕಾಗೊದ ವಿದ್ಯಾರಣ್ಯ ಕನ್ನಡಕೂಟದಲ್ಲಿ ಲಕ್ಷ್ಮೀಶ ತೋಳ್ಪಾಡಿಯವರು ವಚನ ಬೇಂದ್ರೆ ಮತ್ತು ಕಾವ್ಯದ ಕುರಿತು ಮಾತಾಡಿರುವುದು ಇಲ್ಲಿದೆ. ವಿಡಿಯೋ ಕೃಪೆ: ತ್ರಿವೇಣಿ ರಾವ್, ಸಾಹಿತ್ಯ ಸಮಿತಿ, ವಿದ್ಯಾರಣ್ಯ ಕನ್ನಡ ಕೂಟ, ಶಿಕಾಗೊ.
Read MorePosted by ಕೆಂಡಸಂಪಿಗೆ | Feb 13, 2018 | video of the day |
ಶ್ರೀರಾಮ ಕೃಪಾಪೋಷಿತ ನಾಟಕ ಮಂಡಳಿ, ಜೆಟ್ಟಿಹುಂಡಿ ಗ್ರಾಮ, ಮೈಸೂರು ತಾಲೂಕಿನ ಸದಸ್ಯರಿಂದ ಪೌರಾಣಿಕ ನಾಟಕ.ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೊಗಣ್ಣೇಗೌಡ ಬಯಲು ರಂಗಮಂದಿರದಲ್ಲಿ ದಾಖಲೀಕರಿಸಲಾಗಿದೆ. ಸುಮಾರು ಎಂಟುಗಂಟೆಗಳ ಈ ದೀರ್ಘ ನಾಟಕವನ್ನು ನೋಡಿ ಈ ದಿನದ ಶಿವರಾತ್ರಿ ಜಾಗರಣೆಯನ್ನು ಅರ್ಥಪೂರ್ಣವಾಗಿ ಕಳಿಯಿರಿ
ವಿಡಿಯೋ ಕೃಪೆ : ಸಂಚಿ ಫೌಂಡೇಶನ್.
Posted by ಕೆಂಡಸಂಪಿಗೆ | Feb 9, 2018 | video of the day |
ಕುದುರೆಮೊಟ್ಟೆ ಖ್ಯಾತಿಯ ಕಾಮರೂಪಿಯವರ ಜೊತೆ ನೂರಾ ಮೂವತ್ತು ನಿಮಿಷಗಳು. ವಿಡಿಯೋ ಕೃಪೆ: ಸಂಚಿ ಫೌಂಡೇಶನ್.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
