ವಸ್ತಾರೆ ಪಟ್ಟಣ ಪುರಾಣ-ಚಂದ ಎಂಬುದರ ಮೀಮಾಂಸೆ
ಬರೇ ನಾದವಿರುವ, ಪದವೇ ಇಲ್ಲದ ಆಲಾಪವನ್ನು ಕೇಳಿದಾಗಲೊಮ್ಮೊಮ್ಮೆ ಹಾಗೇ ಕೇಳುತ್ತಲೇ ಇರಬೇಕೆನಿಸುತ್ತದೆ. ಅದನ್ನೇ ಸುಶ್ರಾವ್ಯವೆನ್ನುತ್ತೇವೆ. ಆ ಸಂಗೀತಕ್ಕೆ ಆಗ ಮಾತು ಅಡಚಣೆಯೆನಿಸುತ್ತದೆ. ಮೌನ ಸಂಪನ್ನವೆನಿಸುತ್ತದೆ. ತಲೆದೂಗುತ್ತೇವೆ. ಅವಾಕ್ಕಾಗುತ್ತೇವೆ.
Read More
