Advertisement

Category: ಸಂಪಿಗೆ ಸ್ಪೆಷಲ್

ಜಿ.ಟಿ. ನಾರಾಯಣರಾಯರು ತಾರಾಮಂಡಲ ಸೇರಿ ವರುಷ ಒಂದಾಯಿತು

ಇಂದು ಇರುಳ ಬಾನಿನ ತಾರಾಮಂಡಲಗಳನ್ನು ನೋಡಿದಾಗಲೆಲ್ಲ ಅಯಾಚಿತವಾಗಿ ಮತ್ತೆ ಮತ್ತೆ ಜಿಟಿಎನ್ ನೆನಪಾಗುತ್ತಾರೆ. ಸಂಜೆಯಾಗುತ್ತಲೇ ತನ್ನ ಸುತ್ತ ಸುತ್ತಿಕೊಂಡ ಹಿರಿ ಕಿರಿಯರಿಗೆ ಆಕಾಶದ ನಕ್ಷತ್ರ ಚಿತ್ತಾರವನ್ನು ತೋರಿಸುತ್ತ ವಿವರಿಸದೇ ಹೋದರೆ ಸಮಾಧಾನವಾಗುತ್ತಿರಲಿಲ್ಲ ಅವರಿಗೆ.

Read More

ಅಗಣಿತ ತಾರಾಗಣಗಳ ಕೆಳಗೆ ಗೆಲಿಲಿಯೋ ನೆನಪು

ವಿಜ್ಞಾನ ಇತಿಹಾಸಕಾರ ಡ್ರೇಯರ್ ಹೇಳುವಂತೆ ಭೌತ ವಿಜ್ಞಾನದ ಮೂಲ ತತ್ವಗಳನ್ನು ಅನ್ವೇಷಿಸಿ ನೈಸರ್ಗಿಕ ವಿದ್ಯಮಾನಗಳನ್ನು ವಿವರಿಸುವಾಗ ರೂಢಿಯಲ್ಲಿರುವ ಅತಿ ಸಾಮಾನ್ಯ ಪರಿಕಲ್ಪನೆಗಳನ್ನೇ ಬಳಸಿಕೊಂಡದ್ದು ಅರಿಸ್ಟಾಟಲ್ ಮಾಡಿದ ದೊಡ್ಡ ತಪ್ಪು.

Read More

`ಪೈ’ ದಿನದಂದು ವೃತ್ತ , ಪರಿಧಿ, ನಿಯತಾಂಕ ಇತ್ಯಾದಿ….

ನಾವು ಸಾಮಾನ್ಯವಾಗಿ π ಅಂದೊಡನೆ ೨೨/೭ ಎಂದು ಬರೆಯುತ್ತೇವೆ. ಇದು ಸುಪ್ರಸಿದ್ಧ. ಈ ಬಗೆಯನ್ನು ಸೂಚಿಸಿದವನು ಗ್ರೀಸಿನ ಗಣಿತವಿದ ಮತ್ತು ಭೌತ ವಿಜ್ಞಾನಿ ಆರ್ಕಿಮಿಡಿಸ್ (೨೮೭  ೨೧೨ ಕ್ರಿಪೂ). ಈ ಆರ್ಕಿಮಿಡಿಸ್‌ನನ್ನು ತಿಳಿಯದವರಾರು?

Read More

ವಿಜ್ಞಾನ ದಿನದಂದು ಸಿ ವಿ ರಾಮನ್ ನೆನಪು

ಸಿ.ವಿ.ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿ ಬಂದು ಎಪ್ಪತ್ತೇಳು ವರ್ಷಗಳು ಉರುಳಿ ಹೋಗಿವೆ. ಆದರೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಇನ್ನೊಂದು ನೊಬೆಲ್ ಪ್ರಶಸ್ತಿ ಭಾರತೀಯ ಪ್ರಜೆ  ಪಡೆದಿಲ್ಲ ಎಂದಾಗ ಮನಸ್ಸು ಭಾರವಾಗುತ್ತದೆ.

Read More

ಕೊಟ್ಟರೆ ಕೊಡು ಶಿವನೇ ಆಸ್ಕರ್ ನಂಥ ವರವ

ಇಂದಿನದು ಡಿಜಿಟಲ್ ಯುಗ. ಹೊಸ ಹೊಸ ತಂತ್ರ ವಿನ್ಯಾಸಗಳು ಚಲನಚಿತ್ರರಂಗಕ್ಕೆ ಬಂದಿವೆ ಮತ್ತು ಬರುತ್ತಿವೆ. ಭಾರತೀಯ ಚಲನಚಿತ್ರರಂಗ ಇಂದು ಹಿಂದೆಂದಿಗಿಂತಲೂ ಇವುಗಳಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳತೊಡಗಿದೆ – ಜಾಹೀರಾತು ಮಾರುಕಟ್ಟೆಗೆ ಅನುಗುಣವಾಗಿ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ