ಪದ್ಮಸಂಭವನ ಭವಸಾಗರದಲ್ಲಿ: ಅಬ್ದುಲ್ ರಶೀದ್ ಪ್ರವಾಸ ಕಥನ
ಕಾಶ್ಮೀರದ ಕಾರ್ಗಿಲ್ ನಿಂದ ಇನ್ನೂರೈವತ್ತು ಕಿಲೋಮೀಟರ್ ದಲ್ಲಿರುವ ಪದುಮ್ ಪಟ್ಟಣಕ್ಕೆ ಹೋಗಿದ್ದ ಲೇಖಕರ ಹಿಮ ಪಯಣದ ಕಥೆಗಳು.
Read MorePosted by ಅಬ್ದುಲ್ ರಶೀದ್ | Jan 4, 2018 | ಪ್ರವಾಸ |
ಕಾಶ್ಮೀರದ ಕಾರ್ಗಿಲ್ ನಿಂದ ಇನ್ನೂರೈವತ್ತು ಕಿಲೋಮೀಟರ್ ದಲ್ಲಿರುವ ಪದುಮ್ ಪಟ್ಟಣಕ್ಕೆ ಹೋಗಿದ್ದ ಲೇಖಕರ ಹಿಮ ಪಯಣದ ಕಥೆಗಳು.
Read MorePosted by ಅಬ್ದುಲ್ ರಶೀದ್ | Dec 21, 2017 | ಅಂಕಣ |
ಇವತ್ತು ಬೆಳಗ್ಗೆ ಹೆಂಗಸೊಬ್ಬರು ‘ದೆವ್ವ ನೋಡಿದ್ರಾ ಸಾರ್’ ಅಂತ ಕೇಳಿದಳು. ‘ಹೌದು’ ಅಂತ ಖುಷಿಯಲ್ಲಿ ಅಂದೆ. ‘ಅಯ್ಯೋ ನನಗೆ ಯಾಕೋ ಬೇಜಾರಾಗುತ್ತಿದೆ ಸಾರ್’ಅಂದಳು. ‘ಯಾಕೆ’ ಅಂತ ಕೇಳಿದೆ. ಆಕೆಯ ಗಂಡ ತುಂಬಾ ಒಳ್ಳೆಯವನಂತೆ. ಚೆನ್ನಾಗಿಯೂ ಇದ್ದಾನೆ. ಆದರೆ ಒಮ್ಮೊಮ್ಮೆ ತಾರಾಮಾರಾ ಹೊಡೆಯುತ್ತಾನಂತೆ.
Read MorePosted by ಅಬ್ದುಲ್ ರಶೀದ್ | Nov 3, 2017 | ಅಂಕಣ |
ಇನ್ನೇನು ಒಂದು ವಾರದಲ್ಲಿ ಮರಿ ಹಾಕಲಿರುವ ಹೆಣ್ಣು ಬೆಕ್ಕೊಂದರ ಪುಳಕ ಹಾಗೂ ನಡುಕ. ಹಠಾತ್ ಬದಲಾಗಿ ಹೋಗಿರುವ ಅದರ ನಡವಳಿಕೆಗಳು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More