ಬೇಯುವುದೆಂದರೆ….: ಆಶಾ ಜಗದೀಶ್ ಅಂಕಣ
“ನಮ್ಮ ನಂಬಿಕೆಗೆ ಆಧಾರವಿಲ್ಲದಿದ್ದರೂ ದೇವರನ್ನು ತಿರಸ್ಕರಿಸುವ ಧಾರ್ಷ್ಟ್ಯ ತೋರುವುದು ಎಷ್ಟು ಕಷ್ಟ. ದೇವರಿಗಿಂತಲೂ ದೇವರ ಹೆಸರಲ್ಲಿ ನಾವೇ ಮಾಡಿಕೊಂಡ ಸಂಪ್ರದಾಯಗಳು, ಆಚರಣೆಗಳೇ ನಿಜಕ್ಕೂ ಅಪಾಯಕಾರಿ. ಯಾವ ದೇವರು ತನಗೆ ಬೆತ್ತಲೆ ಸೇವೆ ಆಗಬೇಕು…”
Read MorePosted by ಆಶಾ ಜಗದೀಶ್ | Jun 10, 2020 | ಅಂಕಣ |
“ನಮ್ಮ ನಂಬಿಕೆಗೆ ಆಧಾರವಿಲ್ಲದಿದ್ದರೂ ದೇವರನ್ನು ತಿರಸ್ಕರಿಸುವ ಧಾರ್ಷ್ಟ್ಯ ತೋರುವುದು ಎಷ್ಟು ಕಷ್ಟ. ದೇವರಿಗಿಂತಲೂ ದೇವರ ಹೆಸರಲ್ಲಿ ನಾವೇ ಮಾಡಿಕೊಂಡ ಸಂಪ್ರದಾಯಗಳು, ಆಚರಣೆಗಳೇ ನಿಜಕ್ಕೂ ಅಪಾಯಕಾರಿ. ಯಾವ ದೇವರು ತನಗೆ ಬೆತ್ತಲೆ ಸೇವೆ ಆಗಬೇಕು…”
Read MorePosted by ಆಶಾ ಜಗದೀಶ್ | May 21, 2020 | ಅಂಕಣ |
“ಎಲ್ಲ ಮಕ್ಕಳಿಗೂ ಒಂದು ಒಳ್ಳೆಯ ಸ್ವಾಗತ ಸಿಗುವುದಿಲ್ಲ. ಕೆಲ ಮಕ್ಕಳು ತಮ್ಮ ಭ್ರೂಣಾವಸ್ಥೆಯಲ್ಲಿಯೇ ತಮ್ಮ ಜೀವ ಕಳೆದುಕೊಳ್ಳಬೇಕಾಗಿ ಬಂದುಬಿಡುತ್ತದೆ. ಅದು ದುರಂತ. ಪ್ರತಿಯೊಂದು ಜೀವಿಗೂ ಇಲ್ಲಿ ಜೀವಿಸುವ ಹಕ್ಕಿದೆ. ಅದನ್ಯಾಕೆ ನಾವು ಮರೆತುಬಿಡುತ್ತೇವೆ. ಪ್ರಾಣಿಗಳಲ್ಲಿ ಸಂತಾನ ಹರಣವೂ ಇಲ್ಲ, ಅವುಗಳ ಸಂಖ್ಯೆಯಲ್ಲಿ ಅಂತಹ ವ್ಯತ್ಯಯವೂ ಇಲ್ಲ. ಆದರೆ ತುಂಬಿ ತುಳುಕುತ್ತಿರುವ ಮನುಷ್ಯ ಜಾತಿಗೆ ಸಂತಾನಹರಣದ ಅವಶ್ಯಕತೆ ಇದೆ.”
Read MorePosted by ಆಶಾ ಜಗದೀಶ್ | Apr 23, 2020 | ಅಂಕಣ |
“ಇದೇ ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ. ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ.. “
Read MorePosted by ಆಶಾ ಜಗದೀಶ್ | Mar 19, 2020 | ಅಂಕಣ |
“ಅವಳಾದರೂ ಯಾಕೆ ಅಷ್ಟೊಂದು ಪ್ರೀತಿಸಬೇಕಿತ್ತು… ಅದೂ ತನ್ನನ್ನೇ ಕಳೆದುಕೊಳ್ಳುವಷ್ಟು, ಮರಳಿ ಪಡೆಯಲಾರದಷ್ಟು, ಅಳಿದು ಉಳಿಯುವಷ್ಟು, ಅಳಿಯದೆ ಇರಲಾರದಷ್ಟು… ಸ್ವಾರ್ಥವನ್ನು ತುಂಬಿಕೊಂಡು ಪ್ರೇಮದ ಲೇಪ ಹಚ್ಚಿ ಜಗತ್ತನ್ನು ಮೋಡಿಗೊಳಿಸಲು ಹೊರಡುವ ಮಹತ್ವಾಕಾಂಕ್ಷಿ ಸಮರ ಸಿಂಹರ ನಡುವೆ ಒಂದೇ ಒಂದು ಕೆಂಪು ಗುಲಾಬಿಯ ಸಸಿಯನ್ನು ಆ ಕಪ್ಪು ನೆಲದ ಮೇಲೆ ನೆಟ್ಟು ಹಿಂತಿರುಗುವ ಒಂದೇ ಒಂದು ಚಿಕ್ಕಾಸೆ ಹೊತ್ತು ನಡೆದವಳ ಹೆಜ್ಜೆ ಗುರುತುಗಳು…”
Read MorePosted by ಆಶಾ ಜಗದೀಶ್ | Mar 5, 2020 | ಅಂಕಣ |
“ಒಬ್ಬ ಕವಿ ತಾನು ಪ್ರಪಂಚವನ್ನು ನೋಡಿ ಗ್ರಹಿಸಿದ್ದು ಒಂದು ಬಗೆಯ ಜ್ಞಾನವಾದರೆ ಪ್ರಪಂಚ ಅವನಿಗೆ ಅನಿವಾರ್ಯವಾಗಿ ಕಲಿಸಿದ ಅಥವಾ ನೀಡಿದ ಜ್ಞಾನ ಮತ್ತೊಂದೇ ಬಗೆಯದು. ಕವಿ ಇದೆರೆಡರ ಸಮಪಾಕದಲ್ಲಿ ಬೆಂದು ಬರೆದಾಗ ಕವಿತೆ ಯಾರನ್ನಾದರೂ ಮುಟ್ಟಿ ತಟ್ಟಬಲ್ಲದು. ಮತ್ತೆ ಗ್ರಹಿಕೆ ಯಾವ ಬಗೆಯದ್ದೇ ಇರಲಿ ನನ್ನ ಗ್ರಹಿಕೆ ಎನ್ನುವುದು ಬಹಳ ಸೀಮಿತ ಕ್ಷಿತಿಜ. ಅದನ್ನು ಸಾಮಾನ್ಯೀಕರಿಸುವ ಹೊತ್ತಿನಲ್ಲಿ ಒಂದು ಕಾಳಜಿ ಒಂದು ಜಾಗ್ರತೆ ಬೇಕೇಬೇಕಿರುತ್ತದೆ.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More