ಬುಧವಾರ ಸವಿನಿದ್ದೆಯ ಹೊತ್ತು ಸಂಭವಿಸಲಿದೆ ಸೂರ್ಯಗ್ರಹಣ
ಇದ್ದದ್ದು ಹಟಾತ್ತನೆ ಮಾಯವಾದಾಗ ಸಹಜವಾಗಿಯೇ ಬೆರಗು, ಕುತೂಹಲ. ಹಾಗಾಗಿಯೇ ಗ್ರಹಣಗಳು ಜನ ಮಾನಸದಲ್ಲಿ ಕುತೂಹಲ ಹುಟ್ಟಿಸುತ್ತವೆ. ಒಂದು ಕಾಲವಿತ್ತು. ದಾನವರಾದ ರಾಹು ಅಥವಾ ಕೇತು ಸೂರ್ಯನನ್ನು ಹಿಡಿದು ನುಂಗುತ್ತಾರೆ.
Read MorePosted by ಎ.ಪಿ. ರಾಧಾಕೃಷ್ಣ | Dec 13, 2017 | ಸಂಪಿಗೆ ಸ್ಪೆಷಲ್ |

ಇಂದು ಇರುಳ ಬಾನಿನ ತಾರಾಮಂಡಲಗಳನ್ನು ನೋಡಿದಾಗಲೆಲ್ಲ ಅಯಾಚಿತವಾಗಿ ಮತ್ತೆ ಮತ್ತೆ ಜಿಟಿಎನ್ ನೆನಪಾಗುತ್ತಾರೆ. ಸಂಜೆಯಾಗುತ್ತಲೇ ತನ್ನ ಸುತ್ತ ಸುತ್ತಿಕೊಂಡ ಹಿರಿ ಕಿರಿಯರಿಗೆ ಆಕಾಶದ ನಕ್ಷತ್ರ ಚಿತ್ತಾರವನ್ನು ತೋರಿಸುತ್ತ ವಿವರಿಸದೇ ಹೋದರೆ ಸಮಾಧಾನವಾಗುತ್ತಿರಲಿಲ್ಲ ಅವರಿಗೆ.
Read MorePosted by ಎ.ಪಿ. ರಾಧಾಕೃಷ್ಣ | Dec 13, 2017 | ಸಂಪಿಗೆ ಸ್ಪೆಷಲ್ |
ವಿಜ್ಞಾನ ಇತಿಹಾಸಕಾರ ಡ್ರೇಯರ್ ಹೇಳುವಂತೆ ಭೌತ ವಿಜ್ಞಾನದ ಮೂಲ ತತ್ವಗಳನ್ನು ಅನ್ವೇಷಿಸಿ ನೈಸರ್ಗಿಕ ವಿದ್ಯಮಾನಗಳನ್ನು ವಿವರಿಸುವಾಗ ರೂಢಿಯಲ್ಲಿರುವ ಅತಿ ಸಾಮಾನ್ಯ ಪರಿಕಲ್ಪನೆಗಳನ್ನೇ ಬಳಸಿಕೊಂಡದ್ದು ಅರಿಸ್ಟಾಟಲ್ ಮಾಡಿದ ದೊಡ್ಡ ತಪ್ಪು.
Read MorePosted by ಎ.ಪಿ. ರಾಧಾಕೃಷ್ಣ | Dec 13, 2017 | ಸಂಪಿಗೆ ಸ್ಪೆಷಲ್ |
ನಾವು ಸಾಮಾನ್ಯವಾಗಿ π ಅಂದೊಡನೆ ೨೨/೭ ಎಂದು ಬರೆಯುತ್ತೇವೆ. ಇದು ಸುಪ್ರಸಿದ್ಧ. ಈ ಬಗೆಯನ್ನು ಸೂಚಿಸಿದವನು ಗ್ರೀಸಿನ ಗಣಿತವಿದ ಮತ್ತು ಭೌತ ವಿಜ್ಞಾನಿ ಆರ್ಕಿಮಿಡಿಸ್ (೨೮೭ ೨೧೨ ಕ್ರಿಪೂ). ಈ ಆರ್ಕಿಮಿಡಿಸ್‌ನನ್ನು ತಿಳಿಯದವರಾರು?
Read MorePosted by ಎ.ಪಿ. ರಾಧಾಕೃಷ್ಣ | Dec 13, 2017 | ಸಂಪಿಗೆ ಸ್ಪೆಷಲ್ |
ಸಿ.ವಿ.ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿ ಬಂದು ಎಪ್ಪತ್ತೇಳು ವರ್ಷಗಳು ಉರುಳಿ ಹೋಗಿವೆ. ಆದರೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಇನ್ನೊಂದು ನೊಬೆಲ್ ಪ್ರಶಸ್ತಿ ಭಾರತೀಯ ಪ್ರಜೆ ಪಡೆದಿಲ್ಲ ಎಂದಾಗ ಮನಸ್ಸು ಭಾರವಾಗುತ್ತದೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More