ತರೀಕೆರೆ ಕಾಲಂ: ಪುಣೆ ಕುರಿತ ಟಿಪ್ಪಣಿಗಳು

ಪುಣೆಯಲ್ಲಿದ್ದ ಸಂಘರ್ಷಾತ್ಮಕ ಬೌದ್ಧಿಕ ಪರಿಸರದಲ್ಲಿ ಕನ್ನಡದ ಚಿಂತಕರೂ ಲೇಖಕರೂ ಆದ  ಶಂಬಾ ಜೋಶಿ, ಆಲೂರು ವೆಂಕಟರಾವ್, ಹರ್ಡೇಕರ್ ಮಂಜಪ್ಪ, ದ.ರಾ. ಬೇಂದ್ರೆ ಮುಂತಾದವರು ರೂಪುತಳೆದರು.

Read More