ಆರ್. ವಿಜಯರಾಘವನ್ ಬರೆದ ಈ ದಿನದ ಕವಿತೆ
“ಹೊಳೆಯ ಬದಿಯ ಅವಳ ಕೂಡುವ
ಆ ಕಟ್ಟು ಮಸ್ತಿನ ಹುಡುಗ
ತಣಿದು ಮರಳಿ ಹೊಳೆದಾಟುವ ಅವಳ
ಹೊಳೆವ ಮೀನಖಂಡ, ತಣಿದ ತುಟಿ, ದಣಿದ ಮೊಲೆಯ
ಮೆಚ್ಚಿ ಹಾಡು ಬರೆದು ಹಾಡುವ ಕವಿ”- ಆರ್. ವಿಜಯರಾಘವನ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 22, 2020 | ದಿನದ ಕವಿತೆ |
“ಹೊಳೆಯ ಬದಿಯ ಅವಳ ಕೂಡುವ
ಆ ಕಟ್ಟು ಮಸ್ತಿನ ಹುಡುಗ
ತಣಿದು ಮರಳಿ ಹೊಳೆದಾಟುವ ಅವಳ
ಹೊಳೆವ ಮೀನಖಂಡ, ತಣಿದ ತುಟಿ, ದಣಿದ ಮೊಲೆಯ
ಮೆಚ್ಚಿ ಹಾಡು ಬರೆದು ಹಾಡುವ ಕವಿ”- ಆರ್. ವಿಜಯರಾಘವನ್ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More