Advertisement

Tag: ಫ್ಯದೊರ್ ದಾಸ್ತಯೇವ್ಸ್ಕಿ

‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಒಂದನೆಯ ಅಧ್ಯಾಯ

“ಒಂದು ಮೆಟ್ಟಿಲು ಕೆಳಗೆ ನಿಂತು ನಸ್ತಾಸ್ಯ ದೀಪ ಎತ್ತಿ ಹಿಡಿದಿದ್ದಳು. ರಝುಮಿಖಿನ್ ತೀರ ಉದ್ವಿಗ್ನನಾಗಿದ್ದ. ಅರ್ಧಗಂಟೆಯ ಮೊದಲು, ಅವನು ರಾಸ್ಕೋಲ್ನಿಕೋವ್‍ ನನ್ನು ಮನೆಗೆ ಕರೆದುಕೊಂಡು ಬರುತ್ತಿರುವಾಗ ಅತಿ ಹೆಚ್ಚು ಮಾತಾಡಿದ್ದರೂ..”

Read More

ಸಾವು ಮತ್ತು ಬದುಕು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಏಳನೆಯ ಅಧ್ಯಾಯ

“ನೀರಿನ ಮಡಕೆಯನ್ನು ತಾನೇ ಎತ್ತಿಕೊಂಡು ರಾಸ್ಕೋಲ್ನಿಕೋವ್‍ ಗೆ ತಂದುಕೊಡಲು ಪ್ರಯತ್ನಪಟ್ಟಳು. ಭಾರ ತಾಳದೆ ಇನ್ನೇನು ಬಿದ್ದೇಹೋಗುತ್ತಿದ್ದಳು. ಅಷ್ಟು ಹೊತ್ತಿಗೆ ಅವನು ಟವಲನ್ನು ಪತ್ತೆ ಮಾಡಿ, ಅದರಿಂದ ವದ್ದೆಮಾಡಿ, ಮಾರ್ಮೆಲಡೋವ್‌ ನ ರಕ್ತಸಿಕ್ತ ಮುಖವನ್ನು ಒರೆಸುತ್ತಿದ್ದ.”
ಪ್ರೊ. ಓ.ಎಲ್. ನಾಗಭೂಷಣ…”

Read More

ಎಲ್ಲೂ ನಿಲ್ಲದ ಮನಸ್ಸು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಆರನೆಯ ಅಧ್ಯಾಯ

“ಹುಡುಕುತ್ತಿದ್ದದ್ದು ಕೊನೆಗೂ ಸಿಕ್ಕಿತು. ಓದುವುದಕ್ಕೆ ಶುರು ಮಾಡಿದ. ಪ್ರಿಂಟಾಗಿದ್ದ ಸಾಲುಗಳು ಅವನ ಕಣ್ಣ ಮುಂದೆ ಕುಣಿಯುತ್ತಿದ್ದವು. ಆದರೂ ‘ಹೊಸ ಸುದ್ದಿ’ಯನ್ನು ಇಡಿಯಾಗಿ ಆತುರದಲ್ಲಿ ಓದಿ ಮುಗಿಸಿದ. ಆಮೇಲೆ ಆ ಬಗ್ಗೆ ಇನ್ನೇನಿದೆ ಹುಡುಕಿದ. ಪುಟ ತಿರುಗಿಸುವಾಗ ಸಹನೆ ಇಲ್ಲದೆ ಅವನ ಕೈ ಕಂಪಿಸುತ್ತಿದ್ದವು. ಇದ್ದಕಿದ್ದ ಹಾಗೇ ಯಾರೋ ಬಂದು…”

Read More

ಇಲ್ಲದ ನೆಮ್ಮದಿ…: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಐದನೆಯ ಅಧ್ಯಾಯ

“ಪೀಟರ್ ಪೆಟ್ರೊವಿಚ್ ಹ್ಯಾಟನ್ನು ಅತ್ಯಂತ ಅತಿ ಅತಿ ಹುಷಾರಾಗಿ ಹಿಡಿದುಕೊಂಡಿದ್ದ. ಹೊಸ ಬಟ್ಟೆಯನ್ನು ಅವನು ತೊಟ್ಟಿಲ್ಲ, ಬೇರೆಯವರಿಗಾಗಿ ಪ್ರದರ್ಶನಕ್ಕೆ ಇರಿಸಿದ್ದಾನೆ ಅನ್ನುವಂತಿತ್ತು. ಪೀಟರ್ ಪೆಟ್ರೊವಿಚ್ ತೊಟ್ಟಿದ್ದ ಬಟ್ಟೆಗಳಲ್ಲಿ ಯುವಕರು ಇಷ್ಟಪಡುವಂಥ ಬಣ್ಣಗಳೇ ಎದ್ದು ಕಾಣುತ್ತಿದ್ದವು.”

Read More

ಹುಳ್ಳ ಹುಳ್ಳಗಿನ ಮನಸ್ಸು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ನಾಲ್ಕನೆಯ ಅಧ್ಯಾಯ

ಅವರ ಹೆಜ್ಜೆ ಶಬ್ದ ಕೇಳದೆ ಎಲ್ಲವೂ ಶಾಂತವಾಗುವವರೆಗೆ ಕಾದ. ಆಮೇಲೆ ಮಿಟ್ಕಾ ನಿಕೊಲಾಯ್ ಇಬ್ಬರೂ ಕೆಳಗೆ ಮಕ್ಕಳ ಹಾಗೆ ಜಗಳವಾಡುತ್ತಿರುವಾಗ ಬಹಳ ಶಾಂತಚಿತ್ತನಾಗಿ, ಆರಾಮವಾಗಿ ನಡೆದುಕೊಂಡು ಗೇಟು ದಾಟಿ ಹೋದ. ಯಾರಾದರೂ ಅವನನ್ನ ನೋಡಿರಬಹುದು. ಆದರೆ ಗಮನ ಕೊಡಲಿಲ್ಲ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ