ಭುವನಾ ಹಿರೇಮಠ ಬರೆದ ಎರಡು ಕವಿತೆಗಳು
“ನಿನ್ನ ಆಗಸದೊಳಗೆ ಚೆಲ್ಲಾಟವಾಡುವ ಬೆಳಕು ನಾನು ಸದಾ ಗುದ್ದಾಡುತ್ತಲೇ ಇದ್ದೇನೆ
ಒಮ್ಮೆ ಮುಟ್ಟಿ ಬರಬೇಕೆಂದು
ಕಾಮನ ಬಿಲ್ಲನ್ನು,
ರೆಕ್ಕೆನೀಡದ ದೇವರುಗಳ ಹಳಿಯುತ್ತ”- ಭುವನಾ ಹಿರೇಮಠ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Sep 5, 2019 | ದಿನದ ಕವಿತೆ |
“ನಿನ್ನ ಆಗಸದೊಳಗೆ ಚೆಲ್ಲಾಟವಾಡುವ ಬೆಳಕು ನಾನು ಸದಾ ಗುದ್ದಾಡುತ್ತಲೇ ಇದ್ದೇನೆ
ಒಮ್ಮೆ ಮುಟ್ಟಿ ಬರಬೇಕೆಂದು
ಕಾಮನ ಬಿಲ್ಲನ್ನು,
ರೆಕ್ಕೆನೀಡದ ದೇವರುಗಳ ಹಳಿಯುತ್ತ”- ಭುವನಾ ಹಿರೇಮಠ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Apr 22, 2019 | ದಿನದ ಕವಿತೆ |
“ತಿರುವಿದಷ್ಟೂ ಅನಾಥ ತಾರೀಖುಗಳ ಹಾವಳಿ,
ಮುಂದಿನ ವರ್ಷದ ದಿನಗಳ ಹಡೆದವರು
ನಡುವಿಶ್ವದಲಿ ಅನೀತಿ ಕೈಬಿಟ್ಟು ಹೋಗಿ
ಹಿಂತಿರುಗದೆ ನಡೆವಾಗಿನ ಕಳವಳವನೆಲ್ಲ ಈ ಕೂಸಿನ ಉಡಿಯೊಳಗೇ ಬಿಟ್ಟು ಹೋದರಂತೆ
ಅವತ್ತೇ ಅವರಿಗೂ ಅವರ ಅಜ್ಜ ಮುತ್ತಜ್ಜರಿಗೂ ಸ್ವರ್ಗ ಪ್ರಾಪ್ತಿ”- ಭುವನಾ ಹಿರೇಮಠ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Jan 28, 2019 | ದಿನದ ಪುಸ್ತಕ, ಸಾಹಿತ್ಯ |
“ಟ್ರಯಲ್ ರೂಮಿನ ಅಪ್ಸರೆಯರಿಗೆ ಕೊನೆಗೂ ಉಳಿಯುವು ಆಯ್ಕೆ ಯಾವುದು? ಸ್ವಮರುಕವೆ? ಆಕ್ರೋಶವೆ? ವಿಷಾದವೆ? ಈ ಪ್ರಶ್ನೆಗಳ ಪ್ರಸ್ತಾಪವೇ ಹಳಹಳಿಕೆಯಂತೆ ಕಂಡರೆ ಅದು ಸಂವೇದನೆಯ ದೋಷವಲ್ಲವೆ? ಸಂಕೀರ್ಣವಾದ ಹೆಣ್ಣಿನ ವಿಷಯಗಳನ್ನು ಸರಳಗೊಳಿಸದೇ ಅದರ ಸಾಂದ್ರತೆಯಲ್ಲಿ ಇದು ಮಂಡಿಸುತ್ತದೆ.”
Read MorePosted by ಕೆಂಡಸಂಪಿಗೆ | Oct 25, 2018 | ದಿನದ ಕವಿತೆ |
ಆ ದೇವರಿಂದ ನೀನು ಶಾಪದ
“ಪತ್ರ ರವಾನಿಸಿದರೂ ಸರಿ
ದಾರಿಯುದ್ದಕ್ಕೂ
ನೀಲಿಮಲ್ಲಿಗೆಯ ರಾಶಿ ಬೀಳುತ್ತದೆ…”-ಭುವನಾ ಹಿರೇಮಠ ಅನುವಾದಿಸಿದ ನಿಝಾರ ಖಬ್ಬಾನಿ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ…
Read More