ಯ್ಯಾನ್ ಉಟ್ಸನ್ ಕುರಿತು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಖರ್ಚಿನ ತಿಕ್ಕಾಟದಲ್ಲಿ ಉಟ್ಸನ್‌ಗೆ ಅವಮಾನವಾಗುವಂತೆ ಹೊಸ ಸರ್ಕಾರ ಅವನ ಸಂಬಳ ನಿಲ್ಲಿಸಿತು. ಉಟ್ಸನ್ ಗಂಟುಮೂಟೆ ಕಟ್ಟಿಕೊಂಡು ದೇಶದಿಂದ ಹೊರಬಿದ್ದ. ಸರ್ಕಾರಿ ಆರ್ಕಿಟೆಕ್ಟರಿಗೆ ಮುಂದಿನ ಕೆಲಸ ವಹಿಸಲಾಯಿತು.

Read More