ಶನಿಪ್ರಭಾವ ಅಥವಾ ರಾಜಾ ವಿಕ್ರಮ:ಶಿವರಾತ್ರಿ ಜಾಗರಣೆಗೆ ಆಹೋರಾತ್ರಿ ಪೌರಾಣಿಕ ನಾಟಕ
ಶ್ರೀರಾಮ ಕೃಪಾಪೋಷಿತ ನಾಟಕ ಮಂಡಳಿ, ಜೆಟ್ಟಿಹುಂಡಿ ಗ್ರಾಮ, ಮೈಸೂರು ತಾಲೂಕಿನ ಸದಸ್ಯರಿಂದ ಪೌರಾಣಿಕ ನಾಟಕ.ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೊಗಣ್ಣೇಗೌಡ ಬಯಲು ರಂಗಮಂದಿರದಲ್ಲಿ ದಾಖಲೀಕರಿಸಲಾಗಿದೆ. ಸುಮಾರು ಎಂಟುಗಂಟೆಗಳ ಈ ದೀರ್ಘ ನಾಟಕವನ್ನು ನೋಡಿ ಈ ದಿನದ ಶಿವರಾತ್ರಿ ಜಾಗರಣೆಯನ್ನು ಅರ್ಥಪೂರ್ಣವಾಗಿ ಕಳಿಯಿರಿ
ವಿಡಿಯೋ ಕೃಪೆ : ಸಂಚಿ ಫೌಂಡೇಶನ್.