ಎಚ್ ವೈ ರಾಜಗೋಪಾಲ್ ಹೇಳಿದ ‘ಬಗ್ದಾದಿಗೆ ಬಂದ ಮೃತ್ಯು ದೂತ’ ಎಂಬ ಸೂಫಿ ಕಥೆ
ಈ ಸತ್ಕಾರ್ಯಗಳನ್ನೆಲ್ಲ ಅವನು ಮಾಡುತ್ತಿದ್ದುದು ಅವನ ಮನಸ್ಸಿನಲ್ಲಿ ಅದರ ಬಗ್ಗೆ ಎಚ್ಚರವಿದ್ದಾಗ ಮಾತ್ರ. ಆದರೆ ಆಗಾಗ ಅವನಿಗೆ ಆ ಎಚ್ಚರ ತಪ್ಪುತ್ತಿತ್ತು. ಅದೊಂದು ಲೋಪ ಅವನಲ್ಲಿ.
Read MorePosted by ಎಚ್.ವೈ. ರಾಜಗೋಪಾಲ್ | Dec 14, 2017 | ಸಾಹಿತ್ಯ |
ಈ ಸತ್ಕಾರ್ಯಗಳನ್ನೆಲ್ಲ ಅವನು ಮಾಡುತ್ತಿದ್ದುದು ಅವನ ಮನಸ್ಸಿನಲ್ಲಿ ಅದರ ಬಗ್ಗೆ ಎಚ್ಚರವಿದ್ದಾಗ ಮಾತ್ರ. ಆದರೆ ಆಗಾಗ ಅವನಿಗೆ ಆ ಎಚ್ಚರ ತಪ್ಪುತ್ತಿತ್ತು. ಅದೊಂದು ಲೋಪ ಅವನಲ್ಲಿ.
Read MorePosted by ಎಚ್.ವೈ. ರಾಜಗೋಪಾಲ್ | Dec 14, 2017 | ಸಂಪಿಗೆ ಸ್ಪೆಷಲ್ |
ನದಿ ಆಗ ತನ್ನನ್ನು ಆವಿಯಾಗಿ ಮಾರ್ಪಡಿಸಿಕೊಂಡು ತನ್ನನ್ನು ಅಕ್ಕರೆಯಿಂದ ಬರಮಾಡಿಕೊಳ್ಳಲು ಕೈಚಾಚಿ ಸಿದ್ಧವಾಗಿದ್ದ ಗಾಳಿಯ ತೋಳತೆಕ್ಕೆಗೆ ಸೇರಿತು. ಗಾಳಿ ಅದನ್ನು ಮೃದುವಾಗಿ ಎತ್ತಿಕೊಂಡು ಆಕಾಶದಲ್ಲಿ ಮೇಲಿನಮೇಲೆ ಏರಿ ನೂರಾರು ಮೈಲು ದೂರ ಸಾಗಿತು.
Read MorePosted by ಎಚ್.ವೈ. ರಾಜಗೋಪಾಲ್ | Dec 14, 2017 | ಸಂಪಿಗೆ ಸ್ಪೆಷಲ್ |
ಒಂದು ದಿನ ಆ ಹಿರಿಯ ಮಗನಿಗೆ ಅವನ ತಂದೆ ಕನಸಿನಲ್ಲಿ ಕಾಣಿಸಿಕೊಂಡು ಅವನಿಗೆ ಅಪ್ತವಾಗಿ ನಾಲ್ಕು ಬುದ್ಧಿ ಮಾತು ಹೇಳಿದಂತೆ ಭಾಸವಾಯಿತು. ಅದರಿಂದ ಅವನ ಕಂಗಾಲಾಗಿದ್ದ ಮನಸ್ಸಿಗೆ ಮತ್ತೆ ಭರವಸೆ ಮೂಡಿತು, ಎಷ್ಟೋ ನೆಮ್ಮದಿ, ಧೈರ್ಯ ಬಂತು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More