ಸುಳ್ಳು ಆನೆಬಾಲವೂ, ನಿಜದ ಹೆಂಡತಿಯೂ: ಅಬ್ದುಲ್ ರಶೀದ್ ಅಂಕಣ

ಮೈಸೂರಿನಿಂದ ಬಣ್ಣದ ಪ್ಲಾಸ್ಟಿಕ್ ಹಾಳೆಗಳನ್ನು ತಂದು ಮನೆಯಲ್ಲಿ ಎಲ್ಲರೂ ರಾತ್ರಿಯೆಲ್ಲಾ ಕುಳಿತು ಹೂವಿನಂತೆ ಸುತ್ತುತ್ತಾರೆ. ಮನೆಯ ಗಂಡಸು ಬೆಳಗೆಯೇ ಎದ್ದು ಊರೂರು ಹೂ ಮಾರಲು ಹೊರಡುತ್ತಾನೆ.

Read More