ಉಮಾರಾವ್ ಅನುವಾದದಲ್ಲಿ ಹೆಮಿಂಗ್ವೇ ಸಣ್ಣಕಥೆ

ಜಗತ್ತಿನ ಅತ್ಯುತ್ತಮ ಕಥನಕಾರರಲ್ಲಿ ಒಬ್ಬರಾದ ಅರ್ನೆಸ್ಟ್ ಹೆಮಿ೦ಗ್ವೇ (ಜುಲೈ 21, 1899- ಜುಲೈ 2, 1961) ಬರೆದ Hills like white Elephants ಕಥೆಯ ಕನ್ನಡ ಅನುವಾದವನ್ನು ಈ ಭಾನುವಾರದ ನಿಮ್ಮ ಓದಿಗಾಗಿ ಇಲ್ಲಿ ನೀಡುತ್ತಿದ್ದೇವೆ. ನಾಳೆ ಸೋಮವಾರ ಹೆಮಿಂಗ್ವೇ ಹುಟ್ಟು ಹಬ್ಬ.

Read More