ಇಕ್ಕೇರಿಯ ಅಘೋರೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಸಂಕಣ್ಣನಾಯಕನು ಕಟ್ಟಿಸಿದ ದೇವಾಲಯವು ಮುಂದಿನ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ ಅಭಿವೃದ್ಧಿಪಡಿಸಿರುವಂತೆ ಕಂಡುಬರುತ್ತದೆ. ಈ ದೇಗುಲದ ಮಂಟಪನಿರ್ಮಿತಿಯಲ್ಲಿ ಹೊಯ್ಸಳ, ವಿಜಯನಗರ ಶೈಲಿಗಳಲ್ಲದೆ, ಬಿಜಾಪುರದ ಸುಲ್ತಾನರ ಕಟ್ಟಡನಿರ್ಮಾಣಗಳ ಪ್ರಭಾವವೂ ಗೋಚರವಾಗುತ್ತದೆ.”
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತೊಂಭತ್ತನೆಯ ಕಂತು