ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಚಿಲಿಯ ʻದ ಮೇಡ್ʼ ಸಿನಿಮಾ
”ಈಗೀಗ ರಾಕ್ವಿಲಾಳಿಗೆ ತನಗೆ ಆರೋಗ್ಯ ಅಷ್ಟು ಸರಿ ಇಲ್ಲ ಎನ್ನುವುದರ ಅರಿವಾಗುತ್ತದೆ. ಕೆಲಸದ ಒತ್ತಡದಿಂದ ಉಂಟಾದ ಶಕ್ತಿಯ ಕೊರತೆ. ಇದರಿಂದ ಒಮ್ಮೊಮ್ಮೆ ಅವಳು ತಲೆನೋವು ಬಂದು, ಸರಿರಾತ್ರಿಯಲ್ಲಿ ಎದ್ದು, ತನ್ನಷ್ಟಕ್ಕೆ ಗುಳಿಗೆಗಳನ್ನು ನುಂಗುತ್ತಾಳೆ. ಸಣ್ಣ ಬೆಳಕಿನ ಸುತ್ತ ಆವರಿಸಿರುವ ಕತ್ತಲು ಅವಳ ತಲೆಭಾರಕ್ಕೆ ರೂಪಕವಾಗುತ್ತದೆ…”
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಚಿಲಿಯ ʻದ ಮೇಡ್ʼ ಸಿನಿಮಾದ ವಿಶ್ಲೇಷಣೆ