ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ… ವೈಶಾಲಿ ಸ್ವಗತ
ಹಾರಿಬಂದು ಕಣ್ಣು ಕಾಣದೆ ಎರಡು ವಿದ್ಯುತ್ತಂತಿಗಳಿಗೆ ಒಟ್ಟಿಗೆ ಬಡಿದುಕೊಂಡಿರಬೇಕು. ಇಲ್ಲ ಅದು ಕುಳಿತಾಗ ಅದರ ಮೈ ಗ್ರೌಂಡ್ ಆಗಿರುವ ಟ್ರಾನ್ಸ್ಫಾರ್ಮಾರ್ ಕಂಬಕ್ಕೋ ಇಲ್ಲ ಇನ್ನೊಂದು ಲೈನಿಗೋ ತಾಕಿರಬೇಕು. ಇವೆರಡೂ ಸಂದರ್ಭದಲ್ಲಿ ಲೈನುಗಳು ಅಷ್ಟು ಹತ್ತಿರದಲ್ಲಿ ಎಳೆದಂಥವಾಗಿರಬೇಕು.
Read More