ದಾದಾಪೀರ್ ಜೈಮನ್ ಬರೆದ ಹೊಸ ಕವಿತೆ

“ನಿನ್ನಂತೆ
ಸತ್ಯ ಹೇಳುವ
ಸರಳವಾಗಿ ಬದುಕುವ
ಕಾವ್ಯದ ಪಸೆಯಿರುವ ಸ್ವಾತಂತ್ರ್ಯವ
ಉಳಿಸಿಕೊಂಡಿರುವ ಮಕ್ಕಳು
ಅಲ್ಲಿಯೇ ಉಳಿದುಬಿಡುತ್ತವೆ
ಸಾಬರಮತಿಯಂತಹ ಆಶ್ರಮದಲ್ಲಿ”- ದಾದಾಪೀರ್ ಜೈಮನ್ ಬರೆದ ಹೊಸ ಕವಿತೆ

Read More