ನಿಜದ ನಾಯಿಯೂ ಮಾಟದ ನಾಯಿಯೂ: ಅಬ್ದುಲ್ ರಶೀದ್ ಅಂಕಣ

ಅವನು ಬೆಂಗಳೂರಿನ ಯಾವುದೋ ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ಕೆಲಸಕ್ಕಿದ್ದವನು ಕಾಡಿನಲ್ಲಿ ಕಾಣೆಯಾದ ತಾಯಿಯನ್ನು ಹುಡುಕಲು ಬಂದಿದ್ದ. ಈಗ ನಾಯಿಯನ್ನು ಹುಡುಕಲೂ ನನ್ನ ಜೊತೆ ಓಡಾಡುತ್ತಿದ್ದ.

Read More