ಬೆಳಕ ರೆಕ್ಕೆ ಮೂಡಲು ಬಿಡು…: ಚೈತ್ರಾ ಶಿವಯೋಗಿಮಠ ಸರಣಿ
ಎಂತಹ ಒಳ್ಳೆಯ ಕಲಾವಿದರಾದರೂ, ಸಮಾಜಕ್ಕೆ ಬದಲಾವಣೆ ಗಾಳಿ ಬೀಸಲು ಅಹರ್ನಿಶಿ ಆಲೋಚಿಸುವ, ಬರೆಯುವ, ಸೃಜನಶೀಲತೆಯ ಕಲೆಯನ್ನು ಕಟ್ಟುವವರು ತಮ್ಮದೇ ಬದುಕಿನಲ್ಲಿ ಕಹಿ ಬೀಜವನ್ನು ಅಗೆಯಬೇಕಾಗುತ್ತದೆ. 20ನೇ ವಯಸ್ಸಿಗೆ ತನ್ನ ಅತ್ಯುತ್ತಮ ಕಾವ್ಯವನ್ನ ನೀಡಿದ ಫಾರೋಗ್ 1955 ರಲ್ಲಿ ತೀವ್ರ ಖಿನ್ನತೆಗೆ ಒಳಗಾಗಿ ಮಾನಸಿಕ ಆರೋಗ್ಯವನ್ನು ಕಳೆದುಕೊಂಡು ಎಲೆಕ್ಟ್ರಿಕ್ ಶಾಕ್ನ ಟ್ರೀಟ್ಮೆಂಟ್ ಪಡೆದುಕೊಳ್ಳುತ್ತಾಳೆ.
ಚೈತ್ರಾ ಶಿವಯೋಗಿಮಠ ಸರಣಿ