ಜಿ.ಕೆ.ರವೀಂದ್ರಕುಮಾರ್ ಲಲಿತ ಪ್ರಬಂಧಗಳಿಗೆ ಅಬ್ದುಲ್ ರಶೀದ್ ಬರೆದ ಮುನ್ನುಡಿ
“ನಾವು ಯಾಕೆ ಕವಿಗಳೂ, ಬರಹಗಾರರೂ, ಗದ್ಯದವರೂ, ಪದ್ಯದವರೂ ನಾವಲ್ಲದ ಏನೋ ಒಂದನ್ನು ಮೈಮೇಲೆ ಸುಳ್ಳುಸುಳ್ಳೇ ಆವಾಹಿಸಿಕೊಂಡು ಇರುವ ಒಂದು ಆಯಸ್ಸನ್ನೆಲ್ಲ ಕಳೆದುಬಿಡುತ್ತೇವೆ? ಗಹನವಲ್ಲದ ತುಂಟತನ, ನಿತ್ಯ ಬದುಕಿನ ಪುಟ್ಟಪುಟ್ಟ ವಿವರಗಳನ್ನು ಕಂಡಲ್ಲೇ ಕ್ಯಾಮರಾದಂತೆ ಸೆರೆಹಿಡಿಯುವ ಕಥನಗಾರನ ಗುಣ, ಹಸಿವನ್ನೂ, ನೋವನ್ನೂ, ನಿರಾಶೆಯನ್ನೂ ಸಣ್ಣದೊಂದು ವಾಕ್ಯದಲ್ಲೇ ಸೂಚಿಸಿಬಿಡಬಲ್ಲ ಕ್ಲುಪ್ತತೆ…..”
Read More