ಬಿಸಿಲುಕೋಲು- ನಿಸರ್ಗವನ್ನು ಅರಿತೆವು ಎಂಬ ಒಣ ಹಮ್ಮು
ನಮ್ಮ ಮನೆಯ ಅಂಗಳದಲ್ಲಿ ನಾಗರ ಹಾವು ಓಡಾಡುತ್ತದೆ, ಮನೆಯೊಳಗೆ ಕೇರೆ ಹಾವು ಬರುತ್ತದೆ ಎಂಬ ವಿಚಾರ ತಿಳಿದ ನಂತರ ಮೈಸೂರುವಾಸಿಯಾದ ನಮ್ಮೊಬ್ಬರು ಸ್ನೇಹಿತರು ನಮ್ಮಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ! ಕಡಲಿನ ನೀರಿನ ಬಳಿ ಹೋಗಬೇಕಾದ್ದು ಕಡಲನ್ನು ಬಲ್ಲವರ ಜೊತೆಯಲ್ಲಿ.
Read More