ಕೋಲಾರದಲ್ಲಿ ಕಂಡ ‘ಕಾಮರೂಪಿ’: ಅಬ್ದುಲ್ ರಶೀದ್ ಅಂಕಣ

ಬೆಟ್ಟದ ಮೇಲೆ ಹುಣ್ಣಿಮೆಯ ಚಂದ್ರ ಎದ್ದು ನಿಲ್ಲುವ ಮೊದಲೇ ಅಲ್ಲಿಂದ ಇಳಿದು ಬಿಡಬೇಕು ಅನ್ನಿಸಿತು. ಇಳಿಯುತ್ತಿರುವಾಗ ಜೊತೆಯಲ್ಲಿದ್ದವರು ಒಂದು ಕಥೆ ಹೇಳಿದರು.

Read More