ಕೆ. ಟಿ. ಗಟ್ಟಿ ಸಣ್ಣ ಕಥೆ – ಶಿವರಾಮನ ಮಗ ಶಿವರಾಮ
ತನಗೆ ಇಂಗ್ಲಿಷ್ ಕಲಿಯಲಾಗಲಿಲ್ಲ, ಆದರೆ ಮಗ ಇಂಗ್ಲಿಷಿನಿಂದ ವಂಚಿತನಾಗುವುದು ಬೇಡ ಎಂದು ಮಗನನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ. ಆದರೆ ಎರಡನೆಯ ಭಾಷೆಯಾಗಿ ಕನ್ನಡದ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಸಿದ.
Read MorePosted by ಕೆ ಟಿ ಗಟ್ಟಿ | Dec 2, 2017 | ಸಾಹಿತ್ಯ |

ತನ್ಮಧ್ಯೆ ಹಳೆಯ ಚಕ್ರವರ್ತಿ ಮೃತನಾಗಿ ಕೊಕಿಡೆನಳ ಮಗ ಪಟ್ಟಕ್ಕೆ ಬರುತ್ತಾನೆ. ಗೆಂಜಿಯ ಪ್ರೇಮ-ಪ್ರಣಯ ಅರಮನೆಯಲ್ಲಿ ಹಗರಣ ಉಂಟುಮಾಡುತ್ತದೆ. ಅವನು ರಾಜಧಾನಿಯನ್ನು ತೊರೆಯಬೇಕಾಗುತ್ತದೆ. ಕಥೆಯ ಕೊನೆಯ ಭಾಗದಲ್ಲಿ ಗೆಂಜಿ ರಾಜಧಾನಿಗೆ ಮರಳುತ್ತಾನೆ.
Read MorePosted by ಕೆ ಟಿ ಗಟ್ಟಿ | Dec 2, 2017 | ಅಂಕಣ |
ಅಮೆರಿಕದಲ್ಲಿ ಜೀವಕ್ಕೆ ಬಹಳ ಬೆಲೆಯಿದೆ; ಇವರಿಗೆ ಮನುಷ್ಯರ ಅಗತ್ಯ ಬಹಳ ಇದೆ. ಇಡೀ ಜಗತ್ತಿನಲ್ಲಿರುವ ಪ್ರತಿಭಾವಂತರನ್ನು ಬನ್ನಿ ಬನ್ನಿ ಎಂದು ಸ್ಕಾಲರ್‌ಶಿಪ್ ಅಥವಾ ಫೆಲೋಶಿಪ್ ಮತ್ತು ಜಾಬ್ ಕೊಟ್ಟು ಬರಮಾಡಿಕೊಳ್ಳುತ್ತಾರೆ.
Read MorePosted by ಕೆ ಟಿ ಗಟ್ಟಿ | Dec 2, 2017 | ಅಂಕಣ |
ನಮ್ಮ ಮನೆಯ ಅಂಗಳದಲ್ಲಿ ನಾಗರ ಹಾವು ಓಡಾಡುತ್ತದೆ, ಮನೆಯೊಳಗೆ ಕೇರೆ ಹಾವು ಬರುತ್ತದೆ ಎಂಬ ವಿಚಾರ ತಿಳಿದ ನಂತರ ಮೈಸೂರುವಾಸಿಯಾದ ನಮ್ಮೊಬ್ಬರು ಸ್ನೇಹಿತರು ನಮ್ಮಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ! ಕಡಲಿನ ನೀರಿನ ಬಳಿ ಹೋಗಬೇಕಾದ್ದು ಕಡಲನ್ನು ಬಲ್ಲವರ ಜೊತೆಯಲ್ಲಿ.
Read MorePosted by ಕೆ ಟಿ ಗಟ್ಟಿ | Dec 2, 2017 | ಅಂಕಣ |
ನಿಸರ್ಗದ ಬಗ್ಗೆ, ಪರಿಸರದ ಬಗ್ಗೆ, ನಮ್ಮ ಇವತ್ತಿನ ಜೀವನದ ಬಗ್ಗೆ ಏನೇನೂ ಗೊತ್ತಿಲ್ಲದ ಮಕ್ಕಳ ಸಂಖ್ಯೆ ಬಹಳ ದೊಡ್ಡದಿದೆ. ಮನೆಯಲ್ಲಿರುವ ಹೊತ್ತಿನಲ್ಲಿ ಒಬ್ಬ ಬಾಲಕನ ದಿನ ಹೇಗೆ ಹೋಗುತ್ತದೆ ನೋಡಿ. ಕಂಪ್ಯೂಟರಿನಲ್ಲಿ ಅದೇನೇನೋ ಮೌನದಾಟ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ