ಕೃಷ್ಣ ದೇವಾಂಗಮಠ ಬರೆದ ಎರಡು ಕವಿತೆಗಳು
“ಬೆರಳಿಗಿಂತ ತುಸುವೇ ದೊಡ್ಡದಾದ ಉಂಗುರ ದೇವರು,
ತೊಡಲೂ ಬಾರದ ಮುಚ್ಚಿಡಲೂ ಆಗದ ಅದನ್ನು ತೆರೆದೆದೆಯಲ್ಲಿಟ್ಟುಕೊಳ್ಳಬೇಕು”- ಕೃಷ್ಣ ದೇವಾಂಗಮಠ ಬರೆದ ಎರಡು ಕವಿತೆಗಳು
Posted by ಕೃಷ್ಣ ದೇವಾಂಗಮಠ | Mar 19, 2020 | ದಿನದ ಕವಿತೆ |
“ಬೆರಳಿಗಿಂತ ತುಸುವೇ ದೊಡ್ಡದಾದ ಉಂಗುರ ದೇವರು,
ತೊಡಲೂ ಬಾರದ ಮುಚ್ಚಿಡಲೂ ಆಗದ ಅದನ್ನು ತೆರೆದೆದೆಯಲ್ಲಿಟ್ಟುಕೊಳ್ಳಬೇಕು”- ಕೃಷ್ಣ ದೇವಾಂಗಮಠ ಬರೆದ ಎರಡು ಕವಿತೆಗಳು
Posted by ಕೃಷ್ಣ ದೇವಾಂಗಮಠ | Nov 1, 2019 | ಅಂಕಣ |
“ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿಡಬೇಕು ಅನ್ನುವ ಮೆಸೇಜುಗಳನ್ನಾ ಫಾರ್ವರ್ಡ್ ಮಾಡುವುದರಲ್ಲೇ ಕಾಲ ಕಳೆವ ನಮ್ಮಗಳ ಎಷ್ಟು ಮನೆಗಳಲ್ಲಿ ಇಂದು ಹಿತ್ತಲಗಳು ಉಳಿದುಕೊಂಡಿವೆ? ಯೋಚಿಸಬೇಕಾದ ವಿಷಯ. ಹಸಿವು ತಾಳದೆ ಮಣ್ಣು ತಿಣ್ಣುವ ಮಕ್ಕಳು, ಹಸಿವು ತಾಳದೆ ಹೋದ ಜೀವಗಳು, ಸಾವುಗಳು ಪ್ರತಿಕ್ಷಣ ತಲ್ಲಣಗೊಳಿಸುತ್ತವೆ.”
Read MorePosted by ಕೃಷ್ಣ ದೇವಾಂಗಮಠ | Sep 20, 2019 | ಅಂಕಣ |
“ದೇಹವೇ ಮಣ್ಣು ಹಾಗಾಗಿಯೇ ಮಣ್ಣಿಂದ ಕಾಯ ಮಣ್ಣಿಂದ ಅಂತ ದಾಸರು ಹಾಡಿದ್ದು. ಅಕ್ಕಿ ಬೆಂದು ಹೇಗೆ ತನ್ನ ರೂಪ ಬದಲಿಸುತ್ತದೋ ಹಾಗೆಯೇ ಅನ್ನ ದೇಹವಾಗಿ ಮಾರ್ಪಾಡಾಗುತ್ತದೆ ಅದೇ ಪೃಥ್ವೀ ತತ್ವ. ಇನ್ನು ನಮ್ಮೊಳಗಿರುವ ನೀರು, ಹೊರಬರುವ ಮೂತ್ರ, ವೀರ್ಯ ಎಲ್ಲವೂ ಜಲ ಸ್ವರೂಪವೇ ಆಗಿದ್ದು ಅದನ್ನೇ ಜಲತತ್ವ ಅಂತಾರೆ. ಅಗ್ನಿಯಿಲ್ಲದೆ ನಾವು ತಿಂದ ಅನ್ನ ಹೊಟ್ಟೆಯಲ್ಲಿ ಅರಗುವುದಿಲ್ಲ. ನಮ್ಮೊಳಗಿನ ಜಠರಾಗ್ನಿಯೇ ತಿಂದದ್ದನ್ನು ಕರಗಿಸುವುದು. ಅದೇ ಅಗ್ನಿ ತತ್ವ. “
Read MorePosted by ಕೃಷ್ಣ ದೇವಾಂಗಮಠ | Jul 31, 2019 | ಅಂಕಣ |
“ಕಾವ್ಯದ ಆರಂಭದ ಭಾಗದಲ್ಲಿ ಮಾತ್ರವಲ್ಲದೇ ಕಾವ್ಯದ ಮುಂದುವರಿದ ಕೆಲ ಭಾಗಗಳಲ್ಲೂ ಸ್ತುತಿ ಪದ್ಯಗಳು ರಚನೆಗೊಂಡಿವೆ. ಷಡಕ್ಷರ ಕವಿ ತನ್ನ ಮೂರು ಕಾವ್ಯಗಳಾದ ವೃಷಭೇಂದ್ರ ವಿಜಯದಲ್ಲಿ ನಲವತ್ತಕ್ಕೂ ಹೆಚ್ಚು, ಶಬರ ಶಂಕರ ವಿಳಾಸದಲ್ಲಿ ಐದು ಮತ್ತು ರಾಜಶೇಖರ ವಿಳಾಸದಲ್ಲಿ ಹನ್ನೆರೆಡು, ಹೀಗೆ ಒಟ್ಟಿನಲ್ಲಿ ಐವತ್ತೈದಕ್ಕೂ ಹೆಚ್ಚು ಶಿವ ಸ್ತುತಿಗಳು, ಮತ್ತು ಅಷ್ಟೇ ಸಮನಾಗಿ ಪಾರ್ವತಿ ಪ್ರಾರ್ಥನೆಗಳು ಸಿಗುತ್ತವೆ.”
Read MorePosted by ಕೃಷ್ಣ ದೇವಾಂಗಮಠ | Jun 19, 2019 | ಅಂಕಣ |
“ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ, ಅತ್ತ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಇವುಗಳ ಮಿಶ್ರಧಾತುವಿನಲ್ಲಿ ರಚನೆಗೊಂಡ ವಚನ ಸಾಹಿತ್ಯ ಅನುಭಾವ ಸಾಹಿತ್ಯಕ್ಕೆ ನೀಡಿದ ಕಾಣ್ಕೆ ಅಪಾರ. ಅನುಭಾವ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶೇಷ ಕಾವ್ಯ ಪ್ರಕಾರವಾಗಿಯೂ ಗುರುತಿಸಿಕೊಂಡಿದೆ. ಅದು ಮುಂದುವರೆದು ದಾಸ ಸಾಹಿತ್ಯ, ತತ್ವಪದಕಾರರವರೆಗೂ ಹರಿದಿದೆ.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ‘ಕವಚ’ ಕಾದಂಬರಿಯು ಸಮಕಾಲೀನ ಬದುಕಿಗೆ ಅನ್ವಯವಾಗಬಲ್ಲ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಗುರು ಪರಶುರಾಮರು ಅಸ್ತ್ರಗಳ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಬೋಧನೆಯನ್ನು ನೀಡುವ ಸಂದರ್ಭದಲ್ಲಿ, ಆಕ್ರಮಣಗಳು ಸ್ವ-ರಕ್ಷಣೆಗಾಗಿಯೇ ಹೊರತು ಆಕ್ರಮಣಕ್ಕಲ್ಲ.…
Read More