ಕವಿತೆಯ ವಿಸ್ತೃತ ರೂಪ: ಕೃಷ್ಣ ದೇವಾಂಗಮಠ ಅಂಕಣ
ನಾವು ಬರೆದದ್ದನ್ನು ಯಾರಾದರೂ ಓದಲಿ ಅಂತ ಬಯಸುವ ಎಲ್ಲ ಕವಿಗಳು ಪರಂಪರೆಯನ್ನು ಹಾಗೆ ಭಾವಿಸಿ ಓದಲೇಬೇಕು.”
Read MorePosted by ಕೃಷ್ಣ ದೇವಾಂಗಮಠ | May 8, 2019 | ಅಂಕಣ |
ನಾವು ಬರೆದದ್ದನ್ನು ಯಾರಾದರೂ ಓದಲಿ ಅಂತ ಬಯಸುವ ಎಲ್ಲ ಕವಿಗಳು ಪರಂಪರೆಯನ್ನು ಹಾಗೆ ಭಾವಿಸಿ ಓದಲೇಬೇಕು.”
Read MorePosted by ಕೃಷ್ಣ ದೇವಾಂಗಮಠ | Mar 30, 2019 | ಅಂಕಣ |
“ಹಾಗೆ ಆಚೆ ಬಂದ ಹೊಸತರಲ್ಲಿ ಅವರನ್ನ ಸೆಲೆಬ್ರೆಟಿಗಳಂತೆಯೇ ಟ್ರೀಟ್ ಮಾಡುವ ಅದೇ ಚಾನಲ್ ಗಳು ಮುಂದಿನ ಸೀಜನ್ ಅಷ್ಟರಲ್ಲಿ ಅವರ ಕೈಬಿಡಲು ತುದಿಗಾಲಲ್ಲಿ ನಿಂತಿರುತ್ತಾರೆ. ನಾವು ಸಿನಿಮಾ ಹಾಡುಗಾರರೇ ಅನ್ನುವ ದೊಡ್ಡ ಭ್ರಮೆಗಳೊಂದಿಗೆ ಆಚೆ ಬಂದವರು ಯಾವ ಅವಕಾಶಗಳೂ ಇಲ್ಲದೇ ಬಸವಳಿಯುವುದೇ ಹೆಚ್ಚು.”
Read MorePosted by ಕೃಷ್ಣ ದೇವಾಂಗಮಠ | Jan 31, 2019 | ಅಂಕಣ |
“ಕೊನೆಗೆ ದಾರಿ ತೋಚದೇ ಮನೆಗೆ ಓಡಿ ಹೋಗಿ ಕಪಾಟಿನಲ್ಲಿದ್ದ ಹಣವನ್ನು ಜೇಬಿಗಿಳಿಸಿ ಆಟೋ ಹಿಡಿದು ಅಮ್ಮನೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋದರೆ “ಡ್ಯೂಟಿ ಡಾಕ್ಟರ್ ಇಲ್ಲ ಅವರು ಬರುವುದು ತಡವಾಗುತ್ತದೆ. ಕಾಯುತ್ತಿರಿ.” ಎಂದು ದಾದಿಗಳು ಕೂಡಾ ಕಾಲ್ಕಿತ್ತರು. ನನಗೊಂದೂ ತಿಳಿಯಲಿಲ್ಲ.”
Read MorePosted by ಕೃಷ್ಣ ದೇವಾಂಗಮಠ | Dec 13, 2018 | ಅಂಕಣ |
“ಈಗೀಗ ಮೂರು ಗಂಟೆಯ ನಮ್ಮ ಸಿನಿಮಾ ಎರಡು ಗಂಟೆಯವರೆಗೆ ಬಂದು ನಿಂತಿದೆ. ಆ ಎರಡು ಗಂಟೆಗಳ ಕಾಲವೂ ಪ್ರೇಕ್ಷಕನನ್ನ ಹಿಡಿದಿಡಲು ಒಂದು ತಂಡದ ಶ್ರಮ, ಪ್ರೀತಿ ಬಹಳವೇ ಇರುತ್ತದೆ. ಟಿವಿ, ಮೊಬೈಲ್, ಪೈರೆಸಿಗಳ ಪ್ರಭಾವದಿಂದಲೋ ಏನೋ ಮುಂಚೆ ಇದ್ದ ಪ್ರೆಕ್ಷಕರ ದಂಡು ಈಗ ಕ್ವೀಣಿಸಿರುವುದೂ ನಿಜ.”
Read MorePosted by ಕೃಷ್ಣ ದೇವಾಂಗಮಠ | Nov 15, 2018 | ಅಂಕಣ |
”ಸಾವು, ಮರುಜನ್ಮಗಳ ವಿಷಯ ಸರಿ ಆದರೆ ಈ ಎಲ್ಲವನ್ನೂ ತಿಳಿದುಕೊಳ್ಳಲು ನಾವು ತಹತಹಿಸುವುದು ಯಾತಕ್ಕಾಗಿ? ತಿಳಿದುಕೊಂಡು ಏನು ಮಾಡಬೇಕಿದೆ? ನಾವು ಈ ದಿನ ಸಾಯುತ್ತೇವೆ ಅಂತಲೊ ಇಲ್ಲ ನಾವು ಮತ್ತೆ ಹುಟ್ಟುತ್ತೇವೆ ಅಂತಲೊ ತಿಳಿಯುವುದರಿಂದ ಏನಾಗಬೇಕಾಗಿದೆ? ಕುತೂಹಲ ತಣಿಯುವುದರ ಹೊರತಾಗಿ ಏನು ಸಾಧ್ಯವಿದೆ?”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More