ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ಕತೆ
“ಇಬ್ಬರೂ ಮಾತನಾಡಿಕೊಳ್ಳುತ್ತಿರುವಂತೆಯೇ ಟ್ರ್ಯಾಕ್ಟರ್ ತುಂಬಾ ಕೂಲಿಗಳ ಮಂದೆ ದಬದಬನೆ ಇಳಿಯಿತು. ನಾಲ್ಕು ಬೆರಳಿಗೆ ನಾಲ್ಕು ಉಂಗುರಗಳು, ಡೊಳ್ಳು ಹೊಟ್ಟೆಯ ವ್ಯಕ್ತಿ ಸ್ಕೂಟರಿನಲ್ಲಿ ಬಂದು ಕೂಲಿಗಳಿಗೆ ತಲಾ ಹತ್ತು ರುಪಾಯಿ ಹಿಡಿದುಕೊಂಡು ತೊಂಭತ್ತು ರುಪಾಯಿ ಮಾತ್ರ ಕೊಡುತ್ತಿದ್ದಾನೆ. ಏಕೆಂದು ಅವರು ಕೇಳಲಿಲ್ಲ,. ಇವನು ಹೇಳಲೂ ಇಲ್ಲ. ‘ಇವನು ಗುತ್ತಿಗೆದಾರ. ಸ್ಕೂಟರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ರೌಂಡ್ ಹಾಕುತ್ತಾನೆ. ಸದ್ಯ ಇವತ್ತು ಪರವಾಗಿಲ್ಲ. ..”
Read More