ಅಪರಾಧ ಮತ್ತು ಶಿಕ್ಷೆ: ಹಿಡಿವೆಯಾ ನೀನು… ನನ್ನಾ….?
ಪೋರ್ಫಿರಿ ಪೆಟ್ರೊವಿಚ್ ಒಂದೆರಡು ಕ್ಷಣ ಯೋಚನೆಯಲ್ಲಿ ಮುಳುಗಿದ್ದ. ಆಮೇಲೆ ಮತ್ತೆ ಎಚ್ಚರಗೊಂಡು, ಕರೆಯದೆ ಬಂದಿದ್ದ ಸಾಕ್ಷಿಗಳನ್ನೆಲ್ಲ ಕೈ ಬೀಸಿ ಹೊರಕ್ಕೆ ಕಳಿಸಿದ. ತಟ್ಟನೆ ಎಲ್ಲರೂ ಹೊರನಡೆದರು. ಬಾಗಿಲು ಮುಚ್ಚಿಕೊಂಡಿತು. ಆಮೇಲೆ ಅವನು ರಾಸ್ಕೋಲ್ನಿಕೋವ್‌ನತ್ತ ನೋಡಿದ. ರಾಸ್ಕೋಲ್ನಿಕೋವ್ ಮೂಲೆಯಲ್ಲಿ ನಿಂತು ನಿಕೊಲಾಯ್‌ನನ್ನು ನೋಡುತ್ತಿದ್ದ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು