ದಕ್ಷಿಣ ಆಫ್ರಿಕದ ಕ್ರಿಕೆಟ್ ಇತಿಹಾಸ: ಇ.ಆರ್. ರಾಮಚಂದ್ರನ್ ಅಂಕಣ
1968ರಲ್ಲಿ ಒಬ್ಬ ದಕ್ಷಿಣ ಆಫ್ರಿಕಾದ ಆಟಗಾರ ಬಾಸಿಲ್ ಡಾಲಿವೀರ, ಇಂಗ್ಲೆಂಡಿನಲ್ಲಿ ಚೆನ್ನಾಗಿ ಆಡಿ ಅವರ ಪರಿಶ್ರಮದಿಂದ ಮುಂದೆ ಬಂದಾಗ ಇಂಗ್ಲೆಂಡ್ ಅವರನ್ನು ದಕ್ಷಿಣ ಆಫ್ರಿಕಾದ ಪ್ರವಾಸಕ್ಕೆ ಆಯ್ಕೆ ಮಾಡಿದರು. ಅವರನ್ನು ಆಯ್ಕೆ ಮಾಡಿದರೆ ಪ್ರವಾಸವನ್ನೇ ರದ್ದು ಮಾಡುವುದಾಗಿ ದಕ್ಷಿಣ ಆಫ್ರಿಕ ಬೆದರಿಕೆ ಹಾಕಿತು. ಅದಕ್ಕೆ ಸೊಪ್ಪುಹಾಕದೆ ಇಂಗ್ಲೆಂಡ್ ಡಾಲಿವೀರನನ್ನು ಟೀಮಿನಲ್ಲಿ ಉಳಿಸಿಕೊಂಡಿತು. ಆ ಕಾರಣದಿಂದ ಪ್ರವಾಸ ರದ್ದಾಯಿತು. ಇದಕ್ಕೆ ದಕ್ಷಿಣ ಆಫ್ರಿಕ ಬಹಳ ದೊಡ್ಡ ಪ್ರಮಾಣದಲ್ಲಿ ಬೆಲೆ ಕೊಡಬೇಕಾಯಿತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ