ಅಂಚಿನಲ್ಲಿ ನವೆದ ಹೆಣ್ಣು ಜೀವಗಳ ಕಥನ:ಸುಶೀಲಾ ಡೋಣೂರ ಕಥಾಸಂಕಲನ
”ಮಹಿಳೆ ಮಹಿಳೆಯರ ಕತೆಗಳನ್ನೇ ಬರೆದು ಅಚ್ಚು ಹಾಕುವ ಅನಿವಾರ್ಯತೆ ಇರುವುದಾದರೂ ಮಹಿಳಾ ವಸ್ತುವನ್ನು ಎತ್ತಿಕೊಂಡು ಬರೆಯುವುದರಿಂದಲೇ ಅನನ್ಯತೆ ಒದಗಿ ಬರುವುದು ಎಂಬ ಊಹೆ ಯಾವಾಗಲೂ ನಿಜವಲ್ಲ. ಹಾಗೆ ನೋಡಿದರೆ ಮಹಿಳಾ ಲೋಕವೂ ಒಟ್ಟಂದದಲ್ಲಿ ನಿರ್ವಹಿಸುವಂತದ್ದಲ್ಲ ಎಂದು ಸ್ವತ: ಸುಶೀಲಾ ಅವರ ಕತೆಗಳೇ ನಿರೂಪಿಸುತ್ತಲಿವೆ.”
Read More