Advertisement

Tag: Yashavantha Chittala

“ಮುಕ್ತಿ” ಒಂದು ಟಿಪ್ಪಣಿ: ಯಶವಂತ ಚಿತ್ತಾಲ

ಈ ಕೊನೆಯೇ ಗೌರೀಶ-ಡೊಲಿಯರ ನಡುವಿನ ಸಂಬಂಧದ ನೈತಿಕತೆಯನ್ನು ನಿಶ್ಚಯಿಸಬೇಕು. ನಿಜವಾಗಿ ನೋಡಿದರೆ, ಕಾದಂಬರಿಯ ಹೆಸರು ಮುಕ್ತಿ-ಕಾದಂಬರಿಯ ಆರಂಭದಲ್ಲಿ ತೋರುವ ಭೂತಕಾಲದಿಂದ ಪಡೆಯಲಿಚ್ಚಿಸುವ ಬಿಡುಗಡೆಗಿಂತ ಹೆಚ್ಚಾಗಿ ಗೌರೀಶನನ್ನು ಜೀವನಾಭಿಮುಖಿಯನ್ನಾಗಿ ಮಾಡಿದ ಈ ಹೊಸ ಸಂಬಂಧದಿಂದ ಸಾರ್ಥಕಗೊಳ್ಳುತ್ತದೆ.
ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿರುವ “ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯ ಯಶವಂತ ಚಿತ್ತಾಲರ ಬರಹ ನಿಮ್ಮ ಓದಿಗೆ

Read More

ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ ಕುರಿತು ಡಿ.ಎಮ್. ನದಾಫ್ ಬರೆದ ಲೇಖನ

” ತನ್ನ ತಾಯಿಯ ಮೇಲೆ ಕತೆ ಬರೆದ ನಾಗಪ್ಪ, ಈಗ ತನ್ನ ಮೇಲೂ ಕಾದಂಬರಿ ಬರೆಯುತ್ತಿರುವದು ತಿಳಿದು, ಇವನ ಸಂಪರ್ಕವುಳ್ಳವರೆಲ್ಲರ ಮುಂದೆ ಈತನ ವಂಶ, ತಂದೆ, ತಂಗಿಯರ ತರಲೆಗಳನ್ನೆಲ್ಲ ಹೇಳಿ ಅಪಪ್ರಚಾರ ಮಾಡುತ್ತಾನೆ. ತನ್ನ ತಾಯಿಯನ್ನು ಹಳ್ಳಿಯಿಂದ ಕರೆಸಿ ನಾಗಪ್ಪನ ಜನ್ಮ ಜಾಲಾಡುತ್ತಾನೆ. ಶ್ರೀನಿವಾಸನ ಮುದಿ ತಾಯಿಯ ಮಾತುಗಳಿಗೆ ನಾಗಪ್ಪ, ಮನದಾಳದಲ್ಲಿ, ಹೀಗೆ ಪ್ರತಿಕ್ರಿಯಿಸುತ್ತಾನೆ…”

Read More

ಈ ದಿನದ ವಿಶೇಷ: ಚಿತ್ತಾಲರ ಹೊಸ ಕಾದಂಬರಿಯ ಒಂದು ತುಣುಕು

‘ದಿಲ್ ಖುಶ್’ ನ ಆಕರ್ಷಣೆಯೆಂದರೆ ಅವರ ಎದುರಿನ ಸಮುದ್ರ ಹಾಗೂ ಕಪ್ಪು ಬಂಡೆಗಳಿಂದ ಆಚ್ಛಾದಿತವಾದ ಅದರ ದಂಡೆ. ದಕ್ಷಿಣ ದಿಕ್ಕಿನ ನೀರಿನಲ್ಲಿ ಸೊಕ್ಕಿದ ಗೂಳಿಯಂತೆ ಮುನ್ನುಗ್ಗಿದ ಈ ದಂಡೆಯ ತುತ್ತತುದಿ ‘ಲ್ಯಾಂಡ್ಸ್ ಎಂಡ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ