ಮಕ್ಕಳಾದರೂ ಓದು ಬಿಡದ ಮಕ್ಕಳು: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಆ ಹುಡುಗಿಯ ಬಗ್ಗೆ ಯೋಚಿಸಿ. ಓದಲು ಹೋಗಿದ್ದಾಳೆ. ಬಸುರಾಗಿದ್ದಾಳೆ. ಭಾರತಕ್ಕೆ ಮರಳುತ್ತಿದ್ದಾಳೆ. ಹೆರಿಗೆಯಾಗಿದೆ. ಮಗು ತನ್ನದಲ್ಲ ಎಂದು ಸಾಧಿಸಲು ಹೊರಟಿದ್ದಾಳೆ. ಸುದ್ದಿಯಲ್ಲಿ ಬೇರೆ ಹೆಚ್ಚೇನೂ ವಿವರವಿಲ್ಲ.

Read More