ಈ ದಿನದ ಫೋಟೋ  ತೆಗೆದವರು ಎಂ ಡಿ ಕಾರ್ತಿಕ್. ಕಾರ್ತಿಕ್ ಹವ್ಯಾಸಿ ಛಾಯಾಗ್ರಾಹಕ.  ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com