ತಮಟೆ ನುಡಿಸುವವರ ಬದುಕು ಮತ್ತು ಬೆರಳ ಮಿಡಿತಗಳು: ಸುಜಾತಾ ತಿರುಗಾಟ ಕಥನ
“ತನ್ನ ವಾದ್ಯದ ಇತಿಹಾಸ ಹೇಳುವಾಗ ಅವರ ಕಣ್ಣಲ್ಲಿ ಭಾವುಕತೆ ಹಾಗೂ ತನ್ಮಯತೆ ಇತ್ತು. ಮುಳುಗುವ ಗುಣ ಇಲ್ಲದಿದ್ದರೆ ತಾಳ ಮೇಳದಲ್ಲಿ ಹೊಂದಾಣಿಕೆ ಇರಲು ಸಾಧ್ಯ ಇರೋದಿಲ್ಲ. ಅವರು ತಮಟೆ ನೆಲಕ್ಕೆ ಇಡುವಾಗಿನ ಅವರ ಬೆರಳಿನ ನವಿರು, ಮುಟ್ಟಿ ತೋರುವಾಗ ಕಲಾಕಾರನ ಹೆಮ್ಮೆ ತುಂಬಿ ತುಳುಕುತಿತ್ತು.”
ಕಲ್ಲಮೇಲೆ ಕೆತ್ತಿದ ಕಪ್ಪು ಗಿಳಿಯ ಚಿತ್ರ:ಸುಜಾತಾ ತಿರುಗಾಟ ಕಥನ
”ಒಳಗೆ ಕರುಳು ಕಿವುಚಿದಂತಾಯಿತು. ಇದುವರೆಗೂ ಕಪ್ಪುಕತ್ತಲಲಿ ಮುಚ್ಚಿಟ್ಟ ಬೆಳಕನ್ನು ಕಿತ್ತೆಸೆದು ಹೊರಬರುವ ಸ್ವರಗಳು ಸಮಾಜವನ್ನೇ ಧಿಕ್ಕರಿಸಿ ಕೂಗಿದಂತೆ. ಎಂದಿನಿಂದಲೋ ಆ ಕಬ್ಬಿಣದ ಬಾಗಿಲಲ್ಲಿ ತೂಗಿಬಿದ್ದ ಬೀಗಗಳು ತಮ್ಮ ಕೀಲಿ ಕಳೆದುಕೊಂಡು… ತಮ್ಮನ್ನು ಬಂಧಿಸಿಟ್ಟು ಕೂಡಿ ಹಾಕಿದ ಗೋಡೆಗಳ ನಡುವೆ ನ್ಯಾಯದ ಕೀಲಿಯ ಹುಡುಕಾಟದಲ್ಲಿದ್ದಂತೆ ತೋರಿದವು.”
ಪಾಂಗ್ಕೋರ್ ದ್ವೀಪ,ಮಂಗಟ್ಟೆ ಹಕ್ಕಿ ಮತ್ತು ಮಳೆಯ ಹಗಲು:ನರೇಂದ್ರ ಬಾಬು ಪ್ರವಾಸ ಕಥನ
“ಸಮುದ್ರ ತೀರದಲ್ಲಿ ನಿಂತರೆ ಮುಂದೆ ಇನ್ನೊಂದು ಸುಂದರ ಸಣ್ಣ ದ್ವೀಪ, ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ನಿಂತಿರುವ ಹಾಯಿ ದೋಣಿಗಳು. ದೂರದ ಆಳ ಕಡಲು, ಮಲಕ್ಕಾ ಜಲಸಂಧಿಯಲ್ಲಿ ಓಡಾಡುವ ದೊಡ್ಡ ದೊಡ್ಡ ಹಡಗುಗಳು. ಸಣ್ಣ ಊರಿನ ಪ್ರೀತಿ ತುಂಬಿದ ಜನ. ಬೀಚಿನ ಪಕ್ಕ, ಸಣ್ಣ ಸಣ್ಣಅಂಗಡಿಯಲ್ಲಿ ಕಾಯುತ್ತಿರುವ ನಿಗಿ, ನಿಗಿ, ಕೆಂಡದ ಮೇಲೆ ಸುಡುತ್ತಿರುವ ಜೋಳ.”
ನಾಟಕದ ನೆಂಟರ ಬದುಕಿನ ಚದುರಂಗ: ಸುಜಾತಾ ತಿರುಗಾಟ ಕಥನ
“ಗಾಡಿ ಎಳೆಯುವ ಜೋಡಿ ಎತ್ತಿಗೆ ಲವಕುಶರ ಹೆಸರಿಡುತ್ತಲೇ ಸೀತೆ ಪಟ್ಟ ಪಾಡು ದೃಷ್ಯದಿಂದ ಎದೆಗಿಳಿದ ಹೊತ್ತಿನಲ್ಲೇ… ತಮ್ಮವರ ಕಷ್ಟದ ಹೊತ್ತುಗಳನ್ನು ನೆನೆದು, “ಸೀತಾ ಮಾತೆ ನೀಸದಂಗೆ ನೀಸಬುಟ್ಲು ಕಣ ಬಾರವ್ವ ಅವಳು” ಎಂಬ ಮಾತಾಗುತ್ತಿದ್ದವು. “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲವಂತೆ ಬಾ, ನಮ್ಮದೇನು?”
ನ್ಯೂಯಾರ್ಕ್ ಎಂಬ ಮಾಯಾನಗರಿ: ಸುಜಾತಾ ತಿರುಗಾಟ ಕಥನ
“ನಾಗರೀಕತೆಗೂ ಮುನ್ನ ಇರುವ ಮುಗ್ಧತೆ ಹಾಗೂ ನಾಗರೀಕತೆಯ ಪರಮಾವಧಿಯಲ್ಲಿ ಬರುವ ನೈಜತೆ ಎರಡಕ್ಕೂ ತಾಳೆಯಾಗುವಂತೆ ಇವರು ಕಾಣುತಿದ್ದರು. ಸಂಕೋಲೆ ಬಿಚ್ಚಿ ಹೆಜ್ಜೆಯೆತ್ತಿಟ್ಟ ಲಿಬರ್ಟಿ ಸ್ಟಾಛ್ಯೂಗೂ ಇಲ್ಲಿಗೂ ಹೊಂದಾಣಿಕೆಯಿದ್ದರೂ ಭಿನ್ನತೆ ಎದ್ದು ಕಾಣುತಿತ್ತು.”
ತಲ್ಲೂರಲ್ಲೊಂದು ದಿನದ ಸುತ್ತು: ಸುಜಾತಾ ತಿರುಗಾಟ ಕಥನ
“ತಮ್ಮ ಕುಟುಂಬದ ಒಂದು ಮಗುವಿಗಾಗಿ ಅವರ ಅಪ್ಪಅಮ್ಮರಿಗೆ ಇಡೀ ಕುಟುಂಬ ಒತ್ತಾಸೆಯಾಗಿ ನಿಂತು ಅವರನ್ನು ಗಟ್ಟಿಮಾಡಿದ್ದೂ ಅಲ್ಲದೆ ಆ ಮಗುವಿಗೆ ತರಬೇತಿಯ ಜೊತೆಗೆ ಅಕ್ಕರೆಯಿಂದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಆ ಕುಟುಂಬದ ಹಿರಿಕಿರಿಯ ಎಲ್ಲರಿಗೂ ಇರುವುದು, ಹಾಗೆಯೇ ಆ ಮನೆಯವರ ಒಗ್ಗಟ್ಟನ್ನು ನೋಡಿದಾಗ ‘ಕೂಡಿ ಬಾಳೋಣ’ ಎನ್ನುವ ಹಾಡು ನೆನಪಾಯಿತು.”
ಗಂಡು ಹೆಣ್ಣಿನ ನಡುವೆ ಸುಳಿದಾಡಿದ ಬಹುರೂಪಿ:ಸುಜಾತಾ ತಿರುಗಾಟ ಕಥನ
“ನಾನು ಗಂಡು ಎಂಬುದೇ ಕುಡುಕರಿಗೆ ತಿಳಿದಿರಲಿಲ್ಲ. ಅವರು ನನ್ನನ್ನು ಹಿಂಸಿಸಿದ್ದನ್ನು ನೆನೆದರೆ….ಈಗಲೂ ಯಾವುದೇ ಹೆಣ್ಣುಮಗುವಿನ ಮೇಲಿನ ಅತ್ಯಾಚಾರದ ಸುದ್ಧಿ ಕಿವಿಗೆ ಬಿದ್ದರೆ ನಾನು ನಡುಗಿ ಹೋಗುತ್ತೇನೆ. ಅಂದಿನ ಹಿಂಸೆಯ ನೆನಪಿನ ನೆರಳಲ್ಲಿ…” ಎಂದು ಕಣ್ಣೀರಿಟ್ಟರು.”
ಕೃಷಿಯನ್ನು ಬದುಕಿನ ಧ್ಯಾನದಂತೆ ಕಾಣುತಿದ್ದ ನಾರಾಯಣ ರೆಡ್ಡಿ: ಸುಜಾತಾ ತಿರುಗಾಟ ಕಥನ
“ಜಾಗತೀಕರಣದ ಹಿಡಿತದಿಂದ ಆಚೆ ಬನ್ನಿ ಎಂಬ ಕರೆಯೊಂದಿಗೆ… ಹೀಗೆ ತಮ್ಮ ಬದುಕನ್ನೆ ನಿದರ್ಶನವಾಗಿಟ್ಟುಕೊಂಡು, ಬರುವ ಯುವ ಸಮುದಾಯವನ್ನು ಪ್ರೀತಿಯಿಂದ ತಮ್ಮ ಬಳಿ ಇಟ್ಟುಕೊಂಡು ಅವರು ಪರಿಶ್ರಮದಿಂದ ಜೀವನ ಪ್ರೀತಿಯನ್ನು ಯಾರ ಹಂಗು ಇಲ್ಲದೆ ಹೇಗೆ ನಿಭಾಯಿಸಬಹುದು”
ಕಡಲವ್ವನ ಮಡಿಲಲ್ಲಿ ದೋಣಿಯೇರಿ:ಸುಜಾತಾ ತಿರುಗಾಟ ಕಥನ.
”ಚಟಚಟನೆ ನೀರ ಸೀಳಿಂದ ಬೆಳ್ಳಿ ಮೀನು ಹಾರಿಹಾರಿ ಅತ್ತಇತ್ತ ಬೆಳ್ಳಿ ನಕ್ಷತ್ರದಂತೆ ನಮ್ಮ ಕಣ್ಣಿಂದ ಜಾರುತ್ತಿದ್ದವು. ಒಂದು ಮೀನು ಐದು ಅಡಿ ದೂರದಿಂದ ಹಾರಿ ದೋಣಿಯೊಳಗೆ ಬಿತ್ತು. ಚೋಟುದ್ದ ಮೀನು ಮಾರುದ್ದ ಹಾರುವ ಚಂದವೇ….”









