ಮನೋಜ್ ಬೂಕನಕೆರೆ ಮಂಡ್ಯ ಜಿಲ್ಲೆ, ಕೆ. ಆರ್. ಪೇಟೆ ತಾಲೂಕಿನವರು. ದೆಹಲಿ ವಾರ್ತೆ ಪತ್ರಿಕೆಯ ಮೈಸೂರು ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪಕ್ಷಿ ಛಾಯಾಗ್ರಹಣ ಹಾಗೂ ವನ್ಯಜೀವಿ  ಛಾಯಾಗ್ರಹಣ ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಮೇಲ್ ವಿಳಾಸks.kendasampige@gmail.com