ಮಾತೇ ಮಾಧ್ಯಮವಾಗಿದ್ದ ಮೇಷ್ಟ್ರು
ಕಿರಂ ಮಾತನ್ನು ಮೋಡಿಯಂತೆ ಬಳಸುತ್ತಿದ್ದ ನಮ್ಮ ಕಾಲದ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬರು. ಕನ್ನಡದಲ್ಲಿ ಎಸ್.ವಿ. ಪರಮೇಶ್ವರಭಟ್ಟರೇ ಮೊದಲಾಗಿ ವಾಗ್ಮಿತೆ ಮುಖ್ಯವಾದ ಜನಪ್ರಿಯ ಪ್ರಾಧ್ಯಾಪಕರ ಧಾರೆಯಿದೆ;
ಕಾಶ್ಮೀರದ ಕವಿಯೊಬ್ಬರ ಜೊತೆ: ಅಬ್ದುಲ್ ರಶೀದ್ ಬರೆದ ವ್ಯಕ್ತಿಚಿತ್ರ
ಅಜುರುದಾ ತಮ್ಮನ್ನು ಮೂಲತಃ ಕವಿಯಲ್ಲ ಎನ್ನುತ್ತಾರೆ. ಕಲ್ಹಣನಿಂದ ಹಿಡಿದು ಕಾಳಿದಾಸನವರೆಗೆ ಕವಿಗಳಿರುವಾಗ ನಾನೂ ಯಾಕೆ ಕವಿಯಾಗಿ ಹೆಸರು ಕೆಡಿಸಿಕೊಳ್ಳಲಿ ಎಂದು ನಗುತ್ತಾರೆ. ಕಾಶ್ಮೀರಿ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿರಲಿಲ್ಲ. ಹಾಗಾಗಿ ಪ್ರಬಂಧಗಳನ್ನು ಬರೆಯಲು ಶುರುಮಾಡಿದೆ.
ಎಳೆಯ ಕವಿಗಳ ಕಿಂದರಿಜೋಗಿ: ಎಸ್ ಮಂಜುನಾಥ್ ಬರಹ
ಶ್ರೀನಿವಾಸರಾಜು ಅವರ ವ್ಯಕ್ತಿತ್ವದ ಸುಲಭತೆಯೆಂದರೆ ಹೊಸ ಹುಡುಗ ಕವಿಗಳಿಗೆ ಇಂಥದೇ ಆಗಿತ್ತು. ಹಿರಿಯರಿಗೂ ಅವರೊಂದಿಗೆ ಸಹಜ ಪ್ರೀತಿ ಸಾಧ್ಯವಾಗುತ್ತಿತ್ತು. ಕವಿತೆ ಬರೆಯುವ ಎಳೆಯನನ್ನೂ ಅವರು ಹಾಗೆ ಗೌರವ ಅಭಿಮಾನದಿಂದ ಕಂಡಿದ್ದಾರೆ.



