ಇತಿಹಾಸಕ್ಕೊಂದು ಘಮವಿದೆ.  ಕೆದಕಿ ನೋಡಬೇಕಿದೆಅರಮನೆಗಳ ಭವ್ಯ ಸುರಂಗವರಾರಾಜಿಸುವ ಕಲಾ ತರಂಗವ, ಆವರಿಸಲಿ ಕಂಪುಎಲ್ಲ ಮನಗಳ ಜ್ಞಾನ ತಂತುಗಳಾಚೆ… ಈ ಚಿತ್ರವನ್ನು ಹವ್ಯಾಸಿ ಛಾಯಾಗ್ರಾಹಕ ಆದರ್ಶ ಬಿ ಎಸ್ ಯೂರೋಪಿಗೆ ತೆರಳಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದಾರೆ…

ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com