Advertisement

ವೈದೇಹಿ ಬರೆದ ‘ಶಿವನ ಮೀಸುವ ಹಾಡುʼ ಕವಿತೆಯ ವಾಚನ

ವೈದೇಹಿ ಬರೆದ ‘ಶಿವನ ಮೀಸುವ ಹಾಡುʼ ಕವಿತೆಯನ್ನು ಅವರೇ ವಾಚಿಸಿದ್ದಾರೆ.

ಕೃಪೆ: ಕರ್ನಾಟಕ ಸಾಹಿತ್ಯ ಅಕಾಡೆಮಿ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಚಂದ್ರಮತಿ ಸೋಂದಾ

    ವೈದೇಹಿಯವರ ಕಥೆಯಂತೆಯೇ ಕಾವ್ಯವು ಬಹಳ ಆಪ್ತವಾದುದು ಸಶಕ್ತವಾದುದು. ಅವರೇ ಅವರ ಕವಿತೆಗಳನ್ನು ವಾಚಿಸುವುದನ್ನು ಸವಿಯುವುದು ಬಹಳ ಖುಷಿ ಕೊಡುತ್ತದೆ. ಈ ಅವಕಾಶವನ್ನು ಒದಗಿಸಿರುವ ಕೆಂಡಸಂಪಿಗೆ ಬಳಗಕ್ಕೆ ಹಾಗೂ ಅಕಾಡೆಮಿಗೆ ಧನ್ಯವಾದಗಳು.

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ