Advertisement

Month: May 2024

ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ

ಅದು ಊರ ಹೊರಗೆ ಇನ್ನೂ ಕಣ್ಬಿಡುತ್ತಿದ್ದ ಹೊಸ ಬಡಾವಣೆಯಲ್ಲಿತ್ತು. ಮನೆ ಸಾಧಾರಣವಾಗಿದ್ದರೂ ಆಸುಪಾಸಿನ ಪರಿಸರ ಅಪೂರ್ವವಾಗಿತ್ತು. ಊರಿಗೆ ಪಡುವಣ ದಿಸೆಯಿಂದ ನಮ್ಮದೇ ಮೊದಲ ಮನೆ. ಸೂರ್ಯನ ಪ್ರಥಮ ಕಿರಣಗಳು ನಮ್ಮಲ್ಲಿ ಹೊಕ್ಕ ಬಳಿಕವೇ ಊರೊಳಗೆ ತೆರಳಬೇಕಿತ್ತು.

Read More

ತರೀಕೆರೆ ಏರಿಯಾ- ಮನೆಯ ನೆಮ್ಮದಿ ಮತ್ತು ಸಂತೆಯ ಸ್ವಾತಂತ್ರ್ಯ

ಆದರೆ “ಸಂತೆಯೊಳಗೊಂದು ಮನೆಯ ಮಾಡಿ” ಸಾಲಿನಲ್ಲಿರುವ `ಸಂತೆ’ ಶಬ್ದವನ್ನು ಅಕ್ಕನ ಜೀವನ ಸನ್ನಿವೇಶದಿಂದ ಹೊರಗಿಟ್ಟು ನೋಡಿದರೆ, ಬೇರೆಬೇರೆ ಅರ್ಥಗಳು ಕೂಡ ಹೊಳೆಯತೊಡಗುತ್ತವೆ. ಮೊದಲನೆಯದಾಗಿ-ನಾವು ಬದುಕುವ ಪರಿಸರವನ್ನು ಮೂಲಭೂತವಾಗಿ ಬದಲಿಸಲು ಸಾಧ್ಯವಿಲ್ಲ.

Read More

ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು

ನಾನು ಶಾಕ್ತಪಂಥದ ಅಧ್ಯಯನಕ್ಕಾಗಿ ಅಸ್ಸಾಮಿಗೆ ಹೋಗಬೇಕಾಗಿ ಬಂದಿತು. ದಾರಿಯಲ್ಲಿ ಸಿಗುವ ಬಂಗಾಳವನ್ನು ನೋಡಲು ಯತ್ನಿಸಿದೆ. ಹಾಗೆ ತಿರುಗುವಾಗ ಬಂಗಾಳದಲ್ಲಿ ನನಗೆ ಎದ್ದುಕಂಡಿದ್ದು ಅಲ್ಲಿನ ಕೊಳಗಳು. ಅವು ಸಹಸ್ರಾರು ಸಂಖ್ಯೆಯಲ್ಲಿವೆ.

Read More

ತರೀಕೆರೆ ಏರಿಯಾ : ಬಂಗಾಲದ ಬಾವುಲರ ಗಾನಗೋಷ್ಠಿ

ಬಿಸಿಲೇರುವ ಹೊತ್ತಿಗೆ ಸೈಕಲ್ಲಿನಲ್ಲಿ ಬಸುದೇವರ ಸವಾರಿ ಬಂತು. ಕೈಲೊಂದು ಮೀನು. ಕೈಚೀಲದಲ್ಲಿ ಮಸಾಲೆ ಸಾಮಾನು. ನಮ್ಮನ್ನು ನೋಡಿ ಯಾಕೊ ಬಸುದೇವರ ಮುಖ ಅರಳಲಿಲ್ಲ. ಬಹುಶಃ ನಿದ್ದೆಯಿನ್ನೂ ಮುಗಿದಂತೆ ಕಾಣಲಿಲ್ಲ.

Read More

ತರೀಕೆರೆ ಏರಿಯಾ : ಮನುಷ್ಯನ ಮನೆ ಬಿಡುವ ಕಷ್ಟ!

ಹೊಸಪೇಟೆಗೆ ಬಂದ ಹೊಸತರಲ್ಲಿ ನಾವು ಬಾಡಿಗೆ ಮನೆಯಲ್ಲಿ ಐದಾರು ವರ್ಷವಿದ್ದೆವು. ಮಲೆನಾಡಿನಿಂದ ಬಂದ ನನಗೆ ಈ ಬಿಸಿಲ ಸೀಮೆಯಲ್ಲಿ ಮನೆ ಕಟ್ಟಿಕೊಂಡು ಖಾಯಂ ನೆಲೆಸುವ ಇರಾದೆಯೇ ಇರಲಿಲ್ಲ. ನಿವೃತ್ತಿಯಾದ ಬಳಿಕ ಊರಕಡೆ ಹೋಗಬೇಕೆಂದುಕೊಂಡು, ಬಾಡಿಗೆ ಮನೆಯಲ್ಲೇ ಕಾಲದೂಡುತ್ತಿದ್ದೆವು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ